Nayanthara Wedding: ನಟಿ ನಯನತಾರಾ ಅದ್ಧೂರಿ ಮದುವೆಗೆ ನಯಾಪೈಸೆ ಖರ್ಚಾಗಿಲ್ವಂತೆ; ಅದು ಹೇಗೆ ಗೊತ್ತಾ?

ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊನೆಗೂ ಮದುವೆಯಾಗಿದ್ದಾರೆ. ಇದರಿಂದ ನಯನತಾರಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾನ್ಯವಾಗಿ ನಮ್ಮಲ್ಲಿ ವಿವಾಹ ಮಾಡುವಾಗ ಲಕ್ಷಾಂತರ ಹಣ ಖರ್ಚು ಮಾಡುತ್ತೇವೆ. ಅದರಲ್ಲಿಯೂ ಸೆಲೆಬ್ರಿಟಿ ಮದುವೆ ಎಂದರೆ ಕೋಟಿಗಟ್ಟಲೇ ಖರ್ಚಾಗುತ್ತದೆ. ಆದರೆ ನಯನತಾರಾ ವಿವಾಹಕ್ಕೆ ಒಂದೇ ಒಂದು ನಯಾಪೈಸೆ ಖರ್ಚಾಗಿಲ್ಲವಂತೆ.

First published: