Nayanthara: ಮದುವೆ ನಂತರ ದೊಡ್ಡ ನಿರ್ಧಾರ ತೆಗೆದುಕೊಂಡ ನಯನತಾರಾ, ಇನ್ಮುಂದೆ ಸಿನಿಮಾದಲ್ಲಿ ಈ ಕೆಲಸ ಮಾಡೋದಿಲ್ವಂತೆ

ನಯನತಾರಾ ತಮ್ಮ ಬಹುಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 9 ರಂದು ಮಹಾಬಲಿಪುರಂನ ಖಾಸಗಿ ರೆಸಾರ್ಟ್‌ನಲ್ಲಿ ದಂಪತಿಗಳು ತಮ್ಮ ವಿವಾಹವನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿಕೊಂಡರು. ಆದರೆ ಮದುವೆಯ ನಂತರ ನಯನತಾರಾ ತಮ್ಮ ಸಿನಿಮಾಗಳ ಕುರಿತು ದೊಡ್ಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

First published: