Pavitra and Naresh: ಸ್ಟಾರ್​ ರೇಂಜ್​ ಲೈಫ್​ಸ್ಟೈಲ್​- ದುಬಾರಿ ಮನೆ! ಕಾಸ್ಟ್ಲಿ ಕ್ಯಾರವಾನ್​, ಅಬ್ಬಬ್ಬಾ ಅದೇನ್​ ವೈಭೋಗ ನೋಡಿ

ನರೇಶ್ ಅತ್ಯಂತ ಐಷಾರಾಮಿ ಕಾರವಾನ್ ಅನ್ನು ಸಹ ಹೊಂದಿದ್ದಾರೆ. ಸ್ಟಾರ್ ಹೀರೋಗಳ ರೇಂಜ್ ನಲ್ಲಿ ಕ್ಯಾರವಾನ್ ಮೆಂಟೇನ್ ಮಾಡುತ್ತಿದ್ದಾರೆ. 5 ಕೋಟಿ ಬೆಲೆಯ ಕ್ಯಾರವಾನ್​ ಇಟ್ಟಿದ್ದಾರೆ. ಇದನ್ನು ಅವರು ಮುಂಬೈನಿಂದ ವಿಶೇಷವಾಗಿ ತರಿಸಿದ್ದಾರೆ. ಅವರು ಕಾರವಾನ್ ಒಳಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದಾರೆ.

First published: