Namitha: ತಾಯಿಯಾದ ಮೇಲೆ ದಿಢೀರ್ ತೂಕ ಇಳಿಸಿಕೊಂಡ್ರಾ ನಮಿತಾ? ಅಭಿಮಾನಿಗಳಿಗೆ ಅಚ್ಚರಿ

ಬಹುಭಾಷಾ ನಟಿ ನಮಿತಾ ಇತ್ತೀಚೆಗಷ್ಟೇ ಅವಳಿ ಗಂಡು ಮಕ್ಕಳಿಗೆ ಅಮ್ಮನಾಗಿದ್ದಾರೆ. ಅಮ್ಮನಾದ ಮೇಲೆ ನಟಿ ಇಷ್ಟು ಬೇಗ ಹೇಗೆ ತೂಕ ಇಳಿಸಿಕೊಂಡರು ಎಂದು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

First published: