Naga Chaitanya Birthday: ಹ್ಯಾಪಿ ಬರ್ತ್‍ಡೇ ನಾಗ ಚೈತನ್ಯ, ನಟನ 6 ಅತ್ಯುತ್ತಮ ಸಿನಿಮಾಗಳಿವು

ತೆಲುಗು ಚಿತ್ರರಂಗದ ಸುಂದರ ನಟ ನಾಗ ಚೈತನ್ಯ ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಭಾವಿ ಅಕ್ಕಿನೇನಿ ಕುಟುಂಬದಿಂದ ಬಂದ ಅವರು 2009 ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಅವರು 6 ಅತ್ಯುತ್ತಮ ಚನಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ

First published: