Mohit Raina: ತನ್ನ ಜೀವಕ್ಕೆ ಆಪತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ದಾಖಲಿಸಿದ ಕಿರುತೆರೆ ನಟ..!

ಹಿಂದಿ ಕಿರುತೆರೆಯಲ್ಲಿ ಶಿವನ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟ ಮೋಹಿತ್​ ರೈನಾ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಈಗ ನ್ಯಾಯಲಯದ ಮೆಟ್ಟಿಲೇರಿದ್ದಾರೆ. (ಚಿತ್ರಗಳು ಕೃಪೆ: ಮೋಹಿತ್​ ರೈನಾ ಇನ್​ಸ್ಟಾಗ್ರಾಂಖಾತೆ)

First published: