Mahesh Babu: ಹೊಸ ಉದ್ಯಮಕ್ಕೆ ಕಾಲಿಟ್ಟ ಪ್ರಿನ್ಸ್ ಮಹೇಶ್ ಬಾಬು!

Mahesh Babu: ಟಾಲಿವುಡ್​ನ ಪ್ರಿನ್ಸ್ ಎಂದೇ ಜನಪ್ರಿಯರಾಗಿರುವ ಮಹೇಶ್ ಬಾಬು ಇದೀಗ ಹೊಸ ಉದ್ಯಮ ತೆರೆದಿದ್ದಾರೆ. ಸಿನಿಮಾ ಜೊತೆ ಫ್ಯಾಮಿಲಿ ಜೊತೆಯು ಹೆಚ್ಚು ಸಮಯ ಕಳೆಯೋ ಮಹೇಶ್ ಬಾಬು, ಪತ್ನಿ ಹಾಗೂ ಮಕ್ಕಳ ಜೊತೆಗಿನ ಫೋಟೋಗಳನ್ನು Instagramನಲ್ಲಿ ಪೋಸ್ಟ್ ಮಾಡುತ್ತಾರೆ.

First published: