Actor Kishore: ಸಿಟಿ ಬದುಕು ಬಲು ಬೋರು, ಕೃಷಿಯಲ್ಲಿದೆ ನಿಜವಾದ ಖುಷಿ ಅಂತಿದ್ದಾರೆ ನಟ ಕಿಶೋರ್ ದಂಪತಿ
ಸ್ಯಾಂಡಲ್‌ವುಡ್ ನಟ ಕಿಶೋರ್ ಟಾಲಿವುಡ್, ಕಾಲಿವುಡ್ನಲ್ಲೂ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ನಟನೆ ಜೊತೆಗೆ ಕಿಶೋರ್ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅನೇಕರಿಗೆ ಮಾದರಿಯಾಗಿದ್ದಾರೆ.
ನಟ ಕಿಶೋರ್ ಕೃಷಿಕರೂ ಹೌದು. ಇವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ನಂತರ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಫ್ಯಾಶನ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ.
2/ 7
ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಕಿಶೋರ್, ಕನ್ನಡ ಸಾಹಿತ್ಯ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡದ ಕಂಠಿ ಸಿನಿಮಾ ಮೂಲಕ ಕಿಶೋರ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದೀಗ ಕನ್ನಡ, ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ.
3/ 7
ಇತ್ತೀಚಿಗಷ್ಟೇ ತೆರೆಕಂಡ ಕಾಂತಾರ ಸಿನಿಮಾದಲ್ಲಿ ಕಿಶೋರ್ ಪಾತ್ರವನ್ನು ಜನ ಮರೆತಿಲ್ಲ. ಕಾಂತಾರ ಸಿನಿಮಾ ಮೂಲಕ ಕಿಶೋರ್ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ. ತಮಿಳಿನಲ್ಲಿ ವಿಲನ್ ಪಾತ್ರಗಳಲ್ಲಿ ಕಿಶೋರ್ ಮಿಂಚುತ್ತಿದ್ದಾರೆ.
4/ 7
ನಟನೆಯ ಜೊತೆ ಫ್ರೀ ಟೈಮ್ನಲ್ಲಿ ಕಿಶೋರ್ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಈ ಕೆಲಸಕ್ಕೆ ಪತ್ನಿ ವಿಜಯಲಕ್ಷ್ಮಿ ಸಹ ಸಾಥ್ ನೀಡಿದ್ದಾರೆ. ಕಿಶೋರ್ ತನ್ನ ಕಾಲೇಜು ಸ್ನೇಹಿತೆಯಾಗಿದ್ದ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ.
5/ 7
ವಿಜಯಲಕ್ಷ್ಮಿ ಅವರು ಕೂಡ ವರ್ಷಕ್ಕೆ 20 ಲಕ್ಷ ಪ್ಯಾಕೇಜ್ ಸಂಬಳವನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಿಂದ 30 ಕಿಲೋ ಮೀಟರ್ ದೂರ ಇರುವ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ 1.5 ಎಕರೆ ಜಮೀನು ಖರೀದಿಸಿರುವ ಕಿಶೋರ್ ಅಲ್ಲಿಯೇ ಸಾವಯವ ಕೃಷಿ ಮಾಡ್ತಿದ್ದಾರೆ.
6/ 7
ಕಿಶೋರ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳಿಗೂ ಸಹ ಕಿಶೋರ್ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಬಿಡುವಿನ ವೇಳೆ ಅಪ್ಪನ ಕೃಷಿ ಕಾರ್ಯಕ್ಕೆ ಮಕ್ಕಳೂ ಕೂಡ ಸಾಥ್ ನೀಡಿದ್ದಾರೆ.
7/ 7
ಕಿಶೋರ್ ಅವರು ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದು, ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಟ್ವೀಟ್ ಮಾಡುತ್ತಾ ಎಲ್ಲರ ಗಮನಸೆಳೆಯುತ್ತಿರುತ್ತಾರೆ.
First published:
17