Breaking: ಯುವ ನಟನ ದಾರುಣ ಅಂತ್ಯ! 30ಕ್ಕೆ ಬದುಕಿನ ಪಾತ್ರ ಮುಗಿಸಿದ ಪ್ರತಿಭಾವಂತ

ಯಾರು ?ಯಾವಾಗ? ಎಲ್ಲಿ? ಹೇಗೆ? ಸಾಯುತ್ತೇವೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ. ಸಾವು ಅನ್ನೋದು ಯಾವಾಗ ಬೇಕಾದರೂ ಬರಬಹುದು. ಆದರೆ, ಈ ನಟನ ಜೀವನದಲ್ಲಿ ಸಾವು ಬೇಗನೇ ಬಂದು ಆತನ ಉಸಿರನ್ನು ಕಸಿದುಕೊಂಡು ಹೋಗಿದೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟನಿಗೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ.

First published: