Rashmika Mandanna: ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣಗೆ ಭವಿಷ್ಯವಿಲ್ಲ! ನ್ಯಾಷನಲ್ ಕ್ರಶ್ ಬಗ್ಗೆ ನಟನ ವಿವಾದಾತ್ಮಕ ಹೇಳಿಕೆ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್ ಭವಿಷ್ಯದ ಬಗ್ಗೆ ನಟ ಹಾಗೂ ಬಾಲಿವುಡ್ ವಿವಾದಾತ್ಮಕ ವಿಮರ್ಶಕ ಕಮಲ್ ಆರ್ ಖಾನ್ ಮಾತಾಡಿದ್ದಾರೆ. ನಟಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಲಿವುಡ್ನ ಅನೇಕ ನಟ-ನಟಿಯರ ಬಗ್ಗೆ ಕಮಲ್ ಆರ್ ಖಾನ್ ಮಾತಾಡಿದ್ದಾರೆ, ಬಾಲಿವುಡ್ ನಲ್ಲಿ ರಶ್ಮಿಕಾ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ.
2/ 8
ನಟಿ ರಶ್ಮಿಕಾ ಮಂದಣ್ಣ ಏನಿದ್ರು ಭೋಜ್ ಪುರಿ ಸಿನಿಮಾಗೆ ಲಯಕ್ಕು ಎಂದು ಕಮಲ್ ಆರ್ ಖಾನ್ ಹೇಳಿದ್ದಾರೆ.
3/ 8
ಗುಡ್ ಬೈ ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
4/ 8
ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ರಿಲೀಸ್ ಆದ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ.
5/ 8
ಗುಡ್ ಬೈ ಸಿನಿಮಾ ಬಾಲಿವುಡ್ ನಲ್ಲಿ ರಶ್ಮಿಕಾ ಭರ್ಜರಿ ಹೆಸರು ತಂದು ಕೊಡುತ್ತದೆ ಎಂದು ಹೇಳಲಾಗಿತ್ತು ಆದ್ರೆ ಸಿನಿಮಾ ಹೇಳಿಕೊಳ್ಳುವಷ್ಟು ಹಿಟ್ ಆಗಿಲ್ಲ
6/ 8
ಮಿಷನ್ ಮಜ್ನು ಸಿನಿಮಾ ರಿಲೀಸ್ ಆಗಲಿದೆ ಅದು ಹೇಗಿದೆಯೋ ಗೊತ್ತಿಲ್ಲ ಎಂದು ಕಮಲ್ ಆರ್ ಖಾನ್ ಭವಿಷ್ಯ ನುಡಿದಿದ್ದಾರೆ ಖಾನ್.
7/ 8
ಕಮಲ್ ಖಾನ್ ಈ ರೀತಿ ಬರೆಯುವುದು ಹೊಸದೇನೂ ಅಲ್ಲ. ಮೊನ್ನೆಯಷ್ಟೇ ರಣ್ವೀರ್ ಸಿಂಗ್ ಬಗ್ಗೆಯೂ ಟ್ವಿಟ್ ಮಾಡಿದ್ದರು.
8/ 8
ಇಂತಹ ಟೀಕೆಯ ಕಾರಣದಿಂದಾಗಿಯೇ ಅವರು ಜೈಲಿಗೂ ಕೂಡ ಹೋಗಿ ಬಂದಿದ್ದಾರೆ. ಜೈಲಿನಿಂದ ಬಂದ ನಂತರ ಇನ್ಮುಂದೆ ಯಾರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಲ್ಲ ಎಂದು ಹೇಳಿದ್ದರು. ಆದ್ರೆ ಮತ್ತೆ ಅದೇ ರೀತಿ ಹೇಳಿಕೆ ನೀಡಿದ್ದಾರೆ.