Janhvi Kapoor: 100 ಕೋಟಿಯ ಲಕ್ಷುರಿ ಬಂಗಲೆ ಖರೀದಿಸಿದ ಜಾನ್ವಿ

ಜಾನ್ವಿ ಮುಂಬೈನ ಜುಹು ಪ್ರದೇಶದಲ್ಲಿ 39 ಕೋಟಿ ರೂಪಾಯಿ ಬೆಲೆಬಾಳುವ ಮನೆಯನ್ನು ಖರೀದಿಸಿದ್ದಾರಂತೆ. 2018ರಲ್ಲಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಟಿ ಎರಡೇ ಎರಡು ಸಿನಿಮಾ ಮಾಡಿ ಆಮೇಲೆ 40 ಕೋಟಿ ಕೊಟ್ಟು ಮನೆ ಖರೀದಿಸಿದ್ರು. ಜಾನ್ವಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಈಗ ಮತ್ತೊಂದು ರೂ. 65 ಕೋಟಿ ವೆಚ್ಚದ ಬಂಗಲೆಯನ್ನು ಜಾನ್ವಿ ಖರೀದಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

First published: