ಜಗ್ಗೇಶ್​ರ​ ನೆನಪಿನ ಬುತ್ತಿಯಿಂದ: ಕನ್ನಡದ ದಿಗ್ಗಜರಾದ ಅಂಬಿ-ವಿಷ್ಣು ಅವರೊಂದಿಗೆ ಕಳೆದ ದಿನಗಳು...

ನವರಸ ನಾಯಕ ಜಗ್ಗೇಶ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ. ಹೌದು ಯಾವುದೇ ವಿಷಯವಾಗಲಿ ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್​ ಮೂಲಕ ಪ್ರಕಟಿಸುತ್ತಾರೆ. ಮಂಡ್ಯದ ಗಂಡು ಅಂಬಿ ಸಾವನ್ನಪ್ಪಿದಾಗಲೂ ಸಹ ಅವರೊಂದಿಗೆ ಜಗ್ಗೇಶ್​ ಕಳೆದ ಸಮಯ ಹಾಗೂ ತೆಗೆಸಿಕೊಂಡ ಚಿತ್ರಗಳನ್ನು ಅವರು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉಳಿದಂತೆ ಅಂಬಿ ಸಾವಿನ ನಂತರ ಎದ್ದಿರುವ ವಿಷ್ಟು ಸ್ಮಾರಕ ವಿಷಯ ಕುರಿತಂತೆಯೂ ಸಹ ಜಗ್ಗೇಶ್​ ತಮ್ಮ ಅಭಿಪ್ರಾಯವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

  • News18
  • |
First published: