Actor Jaggesh: ಹೊಸ ಕಾರು ಖರೀದಿಸಿದ ನವರಸ ನಾಯಕ - ಕಷ್ಟದ ದಿನಗಳನ್ನು ನೆನೆದ ಜಗ್ಗೇಶ್

Sandalwood: ನವರಸ ನಾಯಕ ಜಗ್ಗೇಶ್ ತಮ್ಮ ನಟನೆಯ ಮೂಲಕ ಜನರನ್ನು ನಗಿಸಿದವರು. ಕಷ್ಟದಿಂದ ಮೇಲೆ ಬಂದು ಸಾಧನೆ ಮಾಡಿದವರು ಇದೀಗ ಕಾರೊಂದನ್ನು ಖರೀದಿ ಮಾಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

First published: