Harshvardhan Rane: ಕೊರೋನಾ ಸೋಂಕಿತರಿಗೆ ಆಮ್ಲಜನಕ ಸಾಂದ್ರಕ ಪೂರೈಕೆ ಮಾಡಲು ಇಷ್ಟದ ಬೈಕ್​ ಮಾರಿದ ಖ್ಯಾತ ನಟ..!

ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ಕೊನೆಯುರಿಳೆಯುತ್ತಿದ್ದಾರೆ. ಇದರಿಂದಾಗಿಯೇ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸೋಂಕಿತರ ಅಗತ್ಯಕ್ಕೆ ನೆರವಾಗುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಕೆಲವರು ಆಮ್ಲಜಕದ ಸಿಲಿಂಡರ್​ ಪೂರೈಕೆ ಮಾಡಿದರೆ, ಮತ್ತೆ ಕೆಲವರು ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇಲ್ಲೊಬ್ಬ ಖ್ಯಾತ ನಟ ಕೋವಿಡ್​ ಸೋಂಕಿತರಿಗೆ ಆಮ್ಲಜನಕ ಸಾಂದ್ರಕ ನೀಡಲು ತಮ್ಮ ಇಷ್ಟದ ಬೈಕನ್ನೇ ಮಾರಿದ್ದಾರೆ. (ಚಿತ್ರಗಳು ಕೃಪೆ: ಹರ್ಷವರ್ಧನ್​ ರಾಣೆ ಇನ್​ಸ್ಟಾಗ್ರಾಂ ಖಾತೆ)

First published: