Salaga: ದುಬಾರೆಯಲ್ಲಿ ಸ್ಯಾಂಡಲ್​ವುಡ್​ ಸಲಗ​: ಮಾವುತರ ಜತೆ ವಾಲಿಬಾಲ್​ ಆಡಿದ ದುನಿಯಾ ವಿಜಯ್​..!

Duniya Vijay In Dubare: ದುಬಾರೆ ಕಾಡಿನಲ್ಲಿ ಸ್ಯಾಂಡಲ್​ವುಡ್​‌ ಸಲಗ... ದುನಿಯಾ ವಿಜಯ್ ದುಬಾರೆ್ಗೆ ಭೇಟಿ ನೀಡಿದ್ದು, ಅಲ್ಲಿನ ಸಿಬ್ಬಂದಿ ಹಾಗೂ ಮಾವುತರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಅಲ್ಲಿದ್ದ ಮಾವುತರ ಜೊತೆ ವಾಲಿಬಾಲ್​ ಆಡಿದ್ದಾರೆ. 

First published: