Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

ಹಲವು ಪಾತ್ರಗಳ ಮೂಲಕ ಬಾಲಿವುಡ್‍ನಲ್ಲಿ ಮೋಡಿ ಮಾಡಿದ್ದ ನಟ, ನಿರ್ದೇಶಕ ಸತೀಶ್ ಕೌಶಿಕ್ ನಿಧನರಾಗಿದ್ದಾರೆ. 66ನೇ ವರ್ಷಕ್ಕೆ ತಮ್ಮ ಬಾಳ ಪಯಣ ಮುಗಿಸಿದ್ದಾರೆ.

First published:

  • 18

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    ಹಲವು ವಿಭಿನ್ನ ಪಾತ್ರಗಳು, ಪೋಷಕ ಪಾತ್ರದ ಮೂಲಕ ಬಾಲಿವುಡ್‍ನಲ್ಲಿ ಮೋಡಿ ಮಾಡಿದ್ದ ನಟ, ನಿರ್ದೇಶಕ ಸತೀಶ್ ಕೌಶಿಕ್ ಬುಧವಾರ ರಾತ್ರಿ ನಿಧನರಾಗಿದ್ದಾರೆ.

    MORE
    GALLERIES

  • 28

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    ಸತೀಶ್ ಕೌಶಿಕ್ ಅವರು 1983ರಲ್ಲಿ ಮೊದಲ ಬಾರಿಗೆ ಸಿನಿಮಾಗೆ ಬಣ್ಣ ಹಚ್ಚಿದರು. ಈಗ 66ನೇ ವರ್ಷಕ್ಕೆ ತಮ್ಮ ಬಾಳ ಪಯಣ ಮುಗಿಸಿದ್ದಾರೆ.

    MORE
    GALLERIES

  • 38

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    ವ್ಯಕ್ತಪಡಿಸಿದ್ದಾರೆ. ಇಬ್ಬರ ನಡುವೆ 45 ವರ್ಷಗಳಿಂದ ಸ್ನೇಹವಿತ್ತು. ಅದಕ್ಕೆ ಟ್ವಿಟ್ಟರ್​ನಲ್ಲಿ ಭಾವುಕವಾಗಿ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    'ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 58

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    ಸತೀಶ್ ಕೌಶಿಕ್ ಜಲ್ವಾ, ಸ್ವರ್ಗ್, ಆಂಟಿ ನಂಬರ್ 1, ಕಲ್ಕತ್ತಾ ಮೇಲ್', ಭಾಗಿ 3 ಸೇರಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಂಗನಾ ರಣಾವತ್ ನಿರ್ದೇಶಿಸಿ, ನಟಿಸುತ್ತಿರುವ 'ಎಮರ್ಜೆನ್ಸಿ' ಚಿತ್ರದಲ್ಲಿ ಜಗ್‍ಜೀವನ್ ರಾಮ್ ಪಾತ್ರವನ್ನು ಅವರು ಮಾಡುತ್ತಿದ್ದರು.

    MORE
    GALLERIES

  • 68

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    'ಎಮರ್ಜೆನ್ಸಿ' ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಸತೀಶ್ ನಿಧನ ಹೊಂದಿದ್ದಾರೆ. ನಿಜಕ್ಕೂ ಇದು ದುಃಖದ ಸಂಗತಿ, ಈ ಬಗ್ಗೆ ಕಂಗನಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    MORE
    GALLERIES

  • 78

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    ಸತೀಶ್ ಕೌಶಿಕ್ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೋಡಿದ್ದಾರೆ.

    MORE
    GALLERIES

  • 88

    Satish Kaushik Passes Away: ಬದುಕಿನ ಪಯಣ ಮುಗಿಸಿದ ನಟ, ನಿರ್ದೇಶಕ ಸತೀಶ್ ಕೌಶಿಕ್!

    ಗೆಳೆಯನ ನಿಧನದಿಂದ ಬೇಸರ ಮಾಡಿಕೊಂಡಿರುವ ನಟ ಅನುಪಮ್ ಖೇರ್ ಗೆ ಎಲ್ಲಾ ಕಲಾವಿದರು ಸಮಾಧಾನ ಹೇಳುತ್ತಿದ್ದಾರೆ. ಸತೀಶ್ ನಿಧನ ಎಲ್ಲರಿಗೂ ಬೇಸರ ತರಿಸಿದೆ.

    MORE
    GALLERIES