Dino Morea: ಈಗ ಹೇಗಿದ್ದಾರೆ ಗೊತ್ತಾ ಬಾಲಿವುಡ್ನಲ್ಲಿ ಹೆಸರು ಮಾಡಿದ ಈ ಬೆಂಗಳೂರು ಹುಡುಗ
Dino Morea: ಡಿನೊ ಮೊರಿಯಾ ಬಾಲಿವುಡ್ನಲ್ಲಿ ಹೆಸರು ಮಾಡಿದ ನಂತರ ಕನ್ನಡ ಸಿನಿಮಾಗೆ ಬಂದ ಬೆಂಗಳೂರು ಹುಡುಗ. ಕನ್ನಡದಲ್ಲಿ ರಮ್ಯಾ ನಟಿಸಿರುವ ಜೂಲಿ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಬಾಲಿವುಡ್ನಲ್ಲಿ ರಾಜ್, ಗುನಾ, ಪ್ಲ್ಯಾನ್, ಪ್ಯಾರ್ ಮೆ ಕಬಿ ಕಬಿ ಸಿನಿಮಾಗಳು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕ್ಲೀನ್ ಶೇವ್ ಮಾಡಿಕೊಂಡು ಹೆಂಗೆಳೆಯರ ಮನಸ್ಸು ಕದ್ದಿದ್ದ ಡಿನೊ ಮೊರಿಯಾ ಈಗ ಹೇಗಿದ್ದಾರೆ ಗೊತ್ತಾ..? (ಚಿತ್ರಗಳು ಕೃಪೆ: ಡಿನೊ ಮೊರಿಯಾ ಇನ್ಸ್ಟಾಗ್ರಾಂ ಖಾತೆ)