Kantara Movie-Dhanush: ಕಾಂತಾರ ಸಿನಿಮಾ ನೋಡಿ ಪ್ರತಿಕ್ರಿಯಿಸಿದ ನಟ ಧನುಷ್! ರಿಷಬ್ ಬಗ್ಗೆ ಏನಂದ್ರು?

Kantara Movie: ಕಾಂತಾರ ಸಿನಿಮಾ ದೇಶಾದ್ಯಂತ ಹವಾ ಸೃಷ್ಟಿಸಿದೆ. ರಿಷಬ್ ಅವರ ಸಿನಿಮಾ ನೋಡಿ ಪ್ರಭಾಸ್, ಕಿಚ್ಚ ಸುದೀಪ್, ಪೃಥ್ವಿರಾಜ್ ಸೇರಿ ಹಲವರು ಪ್ರತಿಕ್ರಿಯಿಸಿದ್ದಾರೆ. ಈಗ ಧನುಷ್ ಅವರೂ ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ.

First published: