ಜನರ ಟೀಕೆ ಕೇಳಿ ನನಗೆ ಬಹಳ ದುಃಖವಾಗುತ್ತಿತ್ತು, ಆಗ ನಾನಿನ್ನೂ ಚಿಕ್ಕವನಾಗಿದ್ದೆ. ಅವ್ರಿಗೆಲ್ಲಾ ನಾನು ಎದುರು ಹೇಳುವ ಧೈರ್ಯ ಇರಲಿಲ್ಲ. ಹಾಗಾಗಿ ನಾನು ಕಾರಿನಲ್ಲಿ ಕುಳಿತು ಜೋರಾಗಿ ಅಳುತ್ತಿದ್ದೆ. ನನ್ನನ್ನು ಗೇಲಿ ಮಾಡದ ಒಬ್ಬೇ ಒಬ್ಬ ವ್ಯಕ್ತಿಯೂ ಆ ಸಿನಿಮಾದ ಸೆಟ್ನಲ್ಲಿ ಇರಲಿಲ್ಲ ಎಂದು ಧನುಷ್ ಹೇಳಿದ್ದಾರೆ.