Dhananjaya: ರಾಜಕುಮಾರನ ಪಾತ್ರದಲ್ಲಿ ಧನಂಜಯ: ಡಾಲಿ ಹಂಚಿಕೊಂಡ ಫೋಟೋ ಇಲ್ಲಿದೆ..!
ವಿಶ್ವದೆಲ್ಲೆಡೆ ಕೊರೋನಾ ವೈರಸ್ ಸೋಂಕಿನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇಟಲಿಯಲ್ಲಿನ ಕೊರೋನಾ ಸೋಂಕಿತರ ಕುರಿತಾಗಿ ಚಕ್ರವರ್ತಿ ಸೂಲಿಬೆಲೆ ಅವರು ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸುವ ಮೂಲಕ ಕೆಲ ಸಮಯ ಸುದ್ದಿಯಲ್ಲಿದ್ದರು. ಆದರೆ ಈಗ ಧನಂಜಯ್ ರಾಜಕುಮಾರ ಆಗಿರುವ ವಿಷಯದಿಂದ ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಧನಂಜಯ್ ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ ಡಾಲಿ ಧನಂಜಯ ಲಾಕ್ಡೌನ್ನಲ್ಲಿ ಸಾಕಷ್ಟು ವಿಷಯಗಳಿಂದಾಗಿ ಸುದ್ದಿಯಲ್ಲಿದ್ದಾರೆ.
2/ 13
ವಿಶ್ವದೆಲ್ಲೆಡೆ ಕೊರೋನಾ ವೈರಸ್ ಸೋಂಕಿನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇಟಲಿಯಲ್ಲಿನ ಕೊರೋನಾ ಸೋಂಕಿತರ ಕುರಿತಾಗಿ ಚಕ್ರವರ್ತಿ ಸೂಲಿಬೆಲೆ ಅವರು ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸುವ ಮೂಲಕ ಡಾಲಿ ಕೆಲ ಸಮಯ ಸುದ್ದಿಯಲ್ಲಿದ್ದರು.
3/ 13
ಆದರೆ ಈಗ ಧನಂಜಯ, ರಾಜಕುಮಾರ ಆಗಿರುವ ವಿಷಯದಿಂದ ಸ ದ್ದು ಮಾಡುತ್ತಿದ್ದಾರೆ.
4/ 13
ಇದೇನು ಧನಂಜಯ ರಾಜಕುಮಾರ ಆಗುವುದು ಅಂತೀರಾ..? ಹೌದು ರಾಜಕುಮಾರ ಆಗಿರುವ ಕುರಿತು ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
5/ 13
ಇದೇ ನೋಡಿ ಧನಂಜಯ ರಾಜಕುಮಾರ ಆಗಿರುವುದು.
6/ 13
ಧನಂಜಯ 7ನೇ ತರಗತಿಯಲ್ಲಿರುವಾಗ ರಾಜಕುಮಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ. ತಮ್ಮ ಹಳೇ ನೆನಪನ್ನು ಈ ಫೋಟೋ ಹಂಚಿಕೊಳ್ಳುವ ಮೂಲಕ ಮೆಲುಕು ಹಾಕಿದ್ದಾರೆ.
7/ 13
ಧನಂಜಯ ತಮ್ಮ ಸ್ನೇಹಿತರೊಂದಿಗೆ
8/ 13
ಬಾಲ್ಯದಲ್ಲಿ ತಂಗಿಯನ್ನು ಎತ್ತಿಕೊಂಡಿರುವ ಧನಂಜಯ, ದೊಡ್ಡವರಾದ ನಂತರ ತಂಗಿ ಮಗು ಜೊತೆ ಈ ಫೋಟೋ ತೆಗೆಸಿಕೊಂಡಿದ್ದಾರೆ.
9/ 13
ಅಕ್ಕನೊಂದಿಗೆ ಧನಂಜಯ
10/ 13
ರಗಭೂಮಿ ಕಲಾವಿದನಾಗಿದ್ದಾಗ ಧನಂಜಯ ಅವರು ತೆಗೆಸಿಕೊಂಡಿರುವ ಚಿತ್ರ