Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ವಾರಾಂತ್ಯದಲ್ಲಿ ಪ್ರೋಗ್ರಾಂ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಈ ವಾರದ ಅತಿಥಿಯಾಗಿ ಆಗಮಿಸಿದ್ದ ಡಾಲಿ ಧನಂಜಯ್ ತಮ್ಮ ಜೀವನದ ಏಳು-ಬೀಳಿನ ಬಗ್ಗೆ ಮಾತಾಡಿದ್ದಾರೆ.

First published:

 • 17

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ಮೈಸೂರಿನಲ್ಲಿ ಓದಿದ ಧನಂಜಯ್ಗೆ ಅರಮನೆ ನಗರಿ ಅಂದ್ರೆ ಬಲು ಇಷ್ಟ. ಕಾಲೇಜು ದಿನಗಳ ಬಗ್ಗೆ ಮಾತಾಡಿದ ಧನಂಜಯ್, ಲೋಕಲ್ ಬಾಯ್ಸ್ ಎಂದೇ ಜನಪ್ರಿಯರಾಗಿದ್ರಂತೆ. ಕಾಲೇಜು ದಿನಗಳಲ್ಲಿ ತಾನು ಮಾಡಿದ ತರಲೆಗಳ ಬಗ್ಗೆ ಡಾಲಿ ಮಾತಾಡಿದ್ದಾರೆ.

  MORE
  GALLERIES

 • 27

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ಧನಂಜಯ್ ತನ್ನ ಕಾಲೇಜಿನ ಗ್ಯಾಂಗ್ ಲೀಡರ್ ಆಗಿ ಮಿಂಚಿದ್ರು. ಹುಡುಗರ ಜೊತೆ ಸೇರಿಕೊಂಡು ಅನೇಕ ತರಲೆ ಕೆಲಸಗಳನ್ನು ಮಾಡಿದ್ದಾರೆ. ಧನಂಜಯ್ ಬಗ್ಗೆ ಮಾತಾಡಿದ ಕಾಲೇಜಿನ ಉಪನ್ಯಾಸಕರು ಡಾಲಿ ಲೋಕಲ್ ಗ್ಯಾಂಗ್ ಬಗ್ಗೆ ತಿಳಿಸಿದ್ದಾರೆ.

  MORE
  GALLERIES

 • 37

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ಕಾಲೇಜು ದಿನಗಳಲ್ಲಿ ಎಲೆಕ್ಷನ್ಗೆ ನಿಂತು ಗೆದ್ದ ನಟಿ ಧನಂಜಯ್ ಆಗಲೇ ರೆಸಾರ್ಟ್ ಪಾಲಿಟಿಕ್ಸ್ ಮಾಡಿದ್ದರಂತೆ. ಹುಡುಗರನ್ನು ಕಟ್ಟಿಕೊಂಡು ರಾತ್ರೋ ರಾತ್ರಿ ಊರು ಬಿಟ್ಟು ಹೋಗ್ತಿದ್ದರಂತೆ. ಬಳಿಕ ಎಲೆಕ್ಷನ್ ದಿನ ಎಲ್ಲರನ್ನು ಕರೆದುಕೊಂಡು ಬಂದು ವೋಟು ಹಾಕಿಸುತ್ತಿದ್ದ ಸತ್ಯ ಬಾಯ್ಬಿಟ್ಟಿದ್ದಾರೆ.

  MORE
  GALLERIES

 • 47

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ರಾಜಕೀಯವೇ ಗೊತ್ತಿಲ್ಲ ಆ ದಿನಗಳಲ್ಲಿ ಡಾಲಿ ಧನಂಜಯ್ ವೋಟಿಗಾಗಿ ರೆಸಾರ್ಟ್ ರಾಜಕೀಯವನ್ನೇ ಮಾಡಿದ್ದಾರೆ ಎಂದು ಅವರ ಸ್ನೇಹಿತರು ಬಾಯ್ಬಿಟ್ಟಿದ್ದಾರೆ. ಹಾಸ್ಟೆಲ್​ನಲ್ಲೂ ಧನಂಜಯ್ ಭಾರೀ ಹವಾ ಕ್ರಿಯೇಟ್ ಮಾಡಿದ್ದರಂತೆ.

  MORE
  GALLERIES

 • 57

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಧನಂಜಯ್ ಅವರಿಗೆ ಸಣ್ಣ ವಯಸ್ಸಿನಿಂದಲೂ ನಟನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

  MORE
  GALLERIES

 • 67

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ಕಾಲೇಜು ದಿನಗಳಿಂದಲೂ ಧನಂಜಯ್ ಜೊತೆ ಒಟ್ಟಿಗೆ ಇರುವ ನಟ ನಾಗಭೂಷಣ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ್ರು. ಗೆಳಯ ಡಾಲಿ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ.

  MORE
  GALLERIES

 • 77

  Weekend With Ramesh: ನಟ ಧನಂಜಯ್ ರೆಸಾರ್ಟ್ ಪಾಲಿಟಿಕ್ಸ್! ವೋಟ್​​ಗಾಗಿ ಡಾಲಿ ಮಾಡಿದ್ದರು ಮಾಸ್ಟರ್ ಪ್ಲಾನ್!

  ಸೈಕಲ್ ಮೇಲೆ ಶುರುವಾದ ನಮ್ಮ ಸ್ನೇಹ ಇಲ್ಲಿಯವವರೆಗೂ ಬೆಳೆದಿದೆ. ನನ್ನ ದೊಡ್ಡಪ್ಪ, ಚಿಕ್ಕಪ್ಪ ರೀತಿ ಬೈಯುತ್ತಲೇ ಇರುತ್ತಾರೆ ಎಂದು ನಟ ಧನಂಜಯ್ ಹೇಳಿದ್ದಾರೆ.

  MORE
  GALLERIES