DBoss In Switzerland: ಸ್ವಿಟ್ಜರ್ಲೆಂಡ್​ನಲ್ಲಿ 'ಒಡೆಯ' ಚಿತ್ರೀಕರಣದ ಸೆಟ್​ನಿಂದ ದರ್ಶನ್​ರ ಲೆಟೆಸ್ಟ್​ ಚಿತ್ರಗಳು..!

DBoss In Switzerland: ನಟ ದರ್ಶನ್​ ತಮ್ಮ 'ಒಡೆಯ' ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಗಿ ಸ್ವಿಟ್ಜರ್ಲೆಂಡ್​ನಲ್ಲಿದ್ದಾರೆ. ಎಂ.ಡಿ ಶ್ರೀಧರ್​ ನಿರ್ದೇಶಿಸುತ್ತಿರುವ ಒಡೆಯ ಸಿನಿಮಾದ ಕೊನೆಯ ಎರಡು ಹಾಡುಗಳ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ.  ಚಿತ್ರತಂಡ ಅಕ್ಟೋಬರ್ 15ರಂದು ಸ್ವಿಟ್ಜರ್ಲೆಂಡ್​ಗೆ ಹೋಗಿದ್ದು, ಅಕ್ಟೋಬರ್​ 26ರಂದು ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ. ಈ ಮಧ್ಯೆ ದರ್ಶನ್​ ಸ್ವಿಟ್ಜರ್ಲೆಂಡ್​ನಲ್ಲಿರುವ ಕೆಲವು ಚಿತ್ರಗಳು ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ. 

First published: