Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್..!
ಅವಧೂತ ದತ್ತಪೀಠದಲ್ಲಿರುವ ಶುಕವನಕ್ಕೆ (Shuka Vana) ನಟ ದರ್ಶನ್ (Darshan) ಅವರು ಭೇಟಿ ನೀಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಮೈಸೂರಿನಲ್ಲೇ ಇರುವ ನಟ ದರ್ಶನ್, ಸಮಯ ಕಳೆಯಲು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ಕೊಟ್ಟಿದ್ದು, ಆಶ್ರಮದಲ್ಲಿನ ಶುಕವನಕ್ಕೂ ಹೋಗಿ ಕಾಲ ಕಳೆದಿದ್ದಾರೆ.