Darshan: ಹಸಿರು ಹೊದಿಕೆ ಹೆಚ್ಚಿಸಲು ಅರಣ್ಯಕ್ಕೆ ಹೋಗಿ ಸಸಿ ನೆಟ್ಟ ದರ್ಶನ್: ಡಿಬಾಸ್​ಗೆ ಜೊತೆಯಾದ ಚಿಕ್ಕಣ್ಣ ..!

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಲಾಗಿದ್ದ ಕಳ್ಳಬೇಟೆ ತಡೆ ಶಿಬಿರದಲ್ಲಿ ಭಾವಹಿಸಿದ್ದರು. ಜೊತೆಗೆ ಹಸಿರು ಹೊದಿಕೆ ಹೆಚ್ಚಿಸುವ ಸಲುವಾಗಿ ನಟ ಚಿಕ್ಕಣ್ಣ ಅವರ ಜತೆ ಸೇರಿ ಸಸಿ ನೆಟ್ಟಿದ್ದಾರೆ ಚಾಲೆಂಜಿಂಗ್​ ಸ್ಟಾರ್​.

First published: