Darshan: ಸಂಭಾವನೆ ಪಡೆಯದೇ ಕೃಷಿ ಇಲಾಖೆಯ ರಾಯಭಾರಿಯಾದ ದರ್ಶನ್​..!

ದರ್ಶನ್​ ಈಗಾಗಲೇ ಅರಣ್ಯ ಇಲಾಖೆಯ ರಾಯಭಾರಿ ಅನ್ನೋದು ಗೊತ್ತೇ ಇದೆ. ಈಗ ಮತ್ತೊಂದು ಇಲಾಖೆಗೂ ರಾಯಭಾರಿಯಾಗುವ ಅವಕಾಶ ಡಿಬಾಸ್​ ಅವರನ್ನು ಅರಸಿ ಬಂದಿದೆ. ಹೌದು, ಕೃಷಿ ಇಲಾಖೆಗೆ ರಾಯಭಾರಿ ಆಗುವಂತೆ ದರ್ಶನ್​ ಅವರನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್​ ಮನವಿ ಮಾಡಿದ್ದಾರಂತೆ. ಸಚಿವರ ಮನವಿಗೆ ಒಪ್ಪಿಗೆ ಸೂಚಿಸಿದ್ದಾರೆ ಚಾಲೆಂಜಿಂಗ್​ ಸ್ಟಾರ್​ ಎನ್ನಲಾಗುತ್ತಿದೆ. (ಚಿತ್ರಗಳು ಕೃಪೆ: ದರ್ಶನ್​ ಅಭಿಮಾನಿಗಳ ಟ್ವಿಟರ್​ ಖಾತೆ)

First published: