Photos: 'ಚಂಬಲ್' ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ತಮಿಳು ನಟ ಧನುಷ್
ನೀನಾಸಂ ಸತೀಶ್ ಅಭಿನಯದ 'ಚಂಬಲ್' ಸಿನಿಮಾದ ಟೀಸರ್ ಅನ್ನು ತಮಿಳು ನಟ ಧನುಷ್ ಇಂದು ಬಿಡುಗಡೆ ಮಾಡಿದ್ದಾರೆ.
- News18
- |
1/ 6
ಈಗಾಗಲೇ ಹಲವು ಕಾರಣಗಳಿಂದ ಕೂತೂಹಲ ಕೆರಳಿಸಿರುವ ಕನ್ನಡದ 'ಚಂಬಲ್' ಸಿನಿಮಾದ ಟೀಸರ್ ಅನ್ನು ತಮಿಳು ನಟ ಧನುಷ್ ಇಂದು ಬಿಡುಗಡೆ ಮಾಡಿದ್ದಾರೆ.
2/ 6
ಟೀಸರ್ ಬಿಡುಗಡೆ ಕುರಿತಂತೆ ನಟ ಧನುಷ್ ಟ್ವೀಟ್ ಮಾಡಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
3/ 6
ನೀನಾಸಂ ಸತೀಶ್ ಅಭಿನಯದ 'ಚಂಬಲ್' ಟೀಸರ್ನಲ್ಲಿ ವಿಶೇಷ ಎಂದರೆ ರಾಜಕುಮಾರ ಪುನೀತ್ ರಾಜ್ಕುಮಾರ್
4/ 6
ಪ್ರಸ್ತುತ ಸಾಮಾಜದಲ್ಲಿನ ಆಗುಹೋಗುಗಳ ಕುರಿತಾಗಿ ಹೆಣೆದಿರುವ ಚಿತ್ರಕತೆಯೇ ಈ 'ಚಂಬಲ್'
5/ 6
ಅಯೋಗ್ಯ ಸಿನಿಮಾದ ನಂತರ ಸತೀಶ್ 'ಚಂಬಲ್'ನಲ್ಲಿ ಅಭಿನಯಿಸುತ್ತಿದ್ದು, ಸೋನು ಗೌಡ ನಾಯಕಿಯಾಗಿದ್ದಾರೆ.
6/ 6
ಈ ಸಿನಿಮಾದಲ್ಲಿ ಉಪನ್ಯಾಸಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಸರ್ 59 ಸೆಕೆಂಡ್ ಇದೆ.
First published: