Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

Chiyaan Vikram: ಕಾಲಿವುಡ್ ನಟ ಚಿಯಾನ್ ವಿಕ್ರಮ್ ಅವರ ಲೇಟೆಸ್ಟ್ ಫೋಟೋಸ್ ವೈರಲ್ ಆಗಿವೆ. ಏಜ್ ಈಸ್ ಜಸ್ಟ್ ನಂಬರ್ ಅಂತ ನಟ ಪ್ರೂವ್ ಮಾಡಿದ್ದಾರೆ.

First published:

  • 19

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಮಣಿರತ್ನಂ ಅವರ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 ಪ್ರಚಾರಕ್ಕಾಗಿ ಕಾಲಿವುಡ್ ನಟ ಚಿಯಾನ್ ವಿಕ್ರಮ್ ಅವರು ಇತ್ತೀಚೆಗೆ ಕೊಚ್ಚಿಗೆ ಬಂದಿದ್ದರು. ಆ ಸಂದರ್ಭ ಕ್ಲಿಕ್ ಮಾಡಲಾದ ನಟನ ಸ್ಟೈಲಿಷ್ ಫೋಟೋಸ್ ವೈರಲ್ ಆಗಿವೆ.

    MORE
    GALLERIES

  • 29

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಮಣಿರತ್ನಂ ಅವರ ಈ ಬ್ರಹ್ಮಾಂಡ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 ಪ್ರಚಾರ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ತಮಿಳು ಸೂಪರ್ ಸ್ಟಾರ್ ಚಿಯಾನ್ ಗಡ್ಡ ಮತ್ತು ಉದ್ದನೆಯ ಕೂದಲು ಬಿಟ್ಟು ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 39

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿಯನ್ನು ಆಧರಿಸಿದ ಈ ಸಿನಿಮಾದಲ್ಲಿ ವಿಕ್ರಮ್ ಚೋಳ ರಾಜಕುಮಾರ ಆದಿತ್ಯ ಕರಿಕಾಳನ್ ಪಾತ್ರದಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ ನಟಿಸಿದ ನಂದಿನಿ ಅವರ ರೋಮ್ಯಾಂಟಿಕ್ ದೃಶ್ಯಗಳು ಮೊದಲ ಭಾಗದಲ್ಲಿ ಹೆಚ್ಚು ಸದ್ದು ಮಾಡಿದ್ದವು.

    MORE
    GALLERIES

  • 49

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಫೋಟೋಗಳಲ್ಲಿ ವಿಕ್ರಮ್ ಅವರನ್ನು ಅಪ್​ಕಮಿಂಗ್ ಸಿನಿಮಾ ತಂಗಾಲನ್ ಲುಕ್‌ನಲ್ಲಿ ಕಾಣಬಹುದು. ಸ್ಟೈಲಿಶ್ ಸ್ಟಾರ್ ಕೂಲ್ ಲುಕ್‌ನಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೀಲಿ ಬಣ್ಣದ ಶರ್ಟ್, ಜೀನ್ಸ್ ಧರಿಸಿ ಕೂಲಿಂಗ್ ಗ್ಲಾಸ್ ಹಾಕಿಕೊಂಡಿರುವ ವಿಕ್ರಮ್ ಸ್ಟೈಲಿಶ್ ಲುಕ್ ಯುವಕರ ಮಧ್ಯೆ ಟ್ರೆಂಡ್ ಆಗಿದೆ.

    MORE
    GALLERIES

  • 59

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಐಶ್ವರ್ಯ ಮತ್ತು ವಿಕ್ರಮ್ ನಡುವಿನ ದೃಶ್ಯಗಳು ಪೊನ್ನಿಯಿನ್ ಸೆಲ್ವನ್​ನಲ್ಲಿ ಹೆಚ್ಚು ಗಮನಸೆಳೆದವು. ಆದಿತ್ಯ ಕರಿಕಾಳನ್ ಮತ್ತು ನಂದಿನಿ ಅಭಿಮಾನಿಗಳು PS2 ದೃಶ್ಯಗಳಿಗಾಗಿ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ಇವರಿಬ್ಬರ ಕೆಮೆಸ್ಟ್ರಿ ಸಖತ್ ಆಗಿದೆ.

    MORE
    GALLERIES

  • 69

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಪೊನ್ನಿಯಿನ್ ಸೆಲ್ವನ್ ಸ್ಟಾರ್​ಗಳಾದ ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ ಮತ್ತು ಶೋಭಿತಾ ಧೂಳೀಪಾಲ ಅವರೊಂದಿಗೆ ವಿಕ್ರಮ್ ಕೊಚ್ಚಿಗೆ ಆಗಮಿಸಿದರು.

    MORE
    GALLERIES

  • 79

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಪಾ ರಂಜಿತ್ ನಿರ್ದೇಶನದ ತಂಗಳನ್ ಚಿತ್ರಕ್ಕಾಗಿ ವಿಕ್ರಮ್ ಅದ್ಭುತವಾದ ಮೇಕ್ ಓವರ್ ಮಾಡಿದ್ದಾರೆ. ಕರ್ನಾಟಕದ ಕೋಲಾರದ ಚಿನ್ನದ ಗಣಿ ಕಥೆಯನ್ನು ಹೇಳುವ ಈ ಚಿತ್ರವು ವಿಕ್ರಮ್ ಅವರ ವೃತ್ತಿಜೀವನದಲ್ಲಿ ವಿಶೇಷ ಪಾತ್ರವಾಗಲಿದೆ.

    MORE
    GALLERIES

  • 89

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಇದೇ ತಿಂಗಳ 28ರಂದು ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗಲಿದೆ. ಈ ಹಿಂದೆ ಕಾಂತಾರ ಸಿನಿಮಾ ರಿಲೀಸ್ ಆದ ದಿನವೇ ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ರಿಲೀಸ್ ಆಗಿತ್ತು.

    MORE
    GALLERIES

  • 99

    Chiyaan Vikram: ಸಖತ್ ಹ್ಯಾಂಡ್ಸಂ ಲುಕ್​ನಲ್ಲಿ ವಿಕ್ರಮ್! ಚಿಯಾನ್ ವಯಸ್ಸೆಷ್ಟು ಹೇಳಿ?

    ಚಿಯಾನ್ ಅವರ ಮಗ ಕೂಡಾ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು ಅವರು ಕೂಡಾ ಹೀರೋ ಆಗಿ ಅಭಿನಯಿಸಿದ್ದಾರೆ. ಇಷ್ಟು ದೊಡ್ಡ ಮಗ ಇದ್ದರೂ ಚಿಯಾನ್ ಮಾತ್ರ ಡ್ಯಾಶಿಂಗ್ ಆಗಿದ್ದಾರೆ. ಇವರ ವಯಸ್ಸು 57 ವರ್ಷ ಅಂದ್ರೆ ನಂಬ್ತೀರಾ? ಏಜ್ ಈಸ್ ಜಸ್ಟ್ ನಂಬರ್ ಅನ್ನೋದು ಅದಕ್ಕೇ ನೋಡಿ.

    MORE
    GALLERIES