Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

ನಟ, ರಾಜಕೀಯವಾಗಿ ಗುರುತಿಸಿಕೊಂಡಿರುವ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ ನಕ್ಸಲ್ ಆಗಿಬಿಡ್ತಾರೆ ಅಂತ ಅಣ್ಣ ಚಿರಂಜೀವಿಗೆ ಭಯವಿತ್ತಂತೆ. ಹಾಗಾದ್ರೆ ನಟನೆಗೆ ಬಾರದಿದ್ದರೆ ಪವನ್ ನಕ್ಸಲ್ ಆಗಿ ಬಿಡ್ತಿದ್ರಾ? ಹೀಗೆ ಹೇಳಿದ್ದೇಕೆ ಚಿರಂಜೀವಿ?

First published:

 • 18

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ತೆಲುಗಿನ 'ಪವರ್ ಸ್ಟಾರ್' ಪವನ್ ಕಲ್ಯಾಣ್ ನಟನೆಯ ಜೊತೆಗೆ ಜನಸೇನಾ ಪಕ್ಷವನ್ನು ಕಟ್ಟಿ ರಾಜಕೀಯವಾಗಿ ಹೆಸರು ಮಾಡಿದ್ದಾರೆ. ಇದೀಗ ಪವನ್ ಕಲ್ಯಾಣ್ ಬಗ್ಗೆ ಅಣ್ಣ ಚಿರಂಜೀವಿ ಶಾಕಿಂಗ್ ಸತ್ಯವೊಂದನ್ನು ಹೇಳಿದ್ದಾರೆ.

  MORE
  GALLERIES

 • 28

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಇತ್ತೀಚೆಗೆ ಟಾಕ್ ಶೋನಲ್ಲಿ ಮಾತನಾಡಿದ್ದ ಚಿರಂಜೀವಿ ಅವರು ತಮ್ಮ ಪವನ್ ಕಲ್ಯಾಣ್ ಬಗ್ಗೆ ಭಯಪಟ್ಟುಕೊಂಡಿದ್ರಂತೆ. ಎಲ್ಲಿ ನಕ್ಸಲ್‍ಗಳ ಜೊತೆ ಸೇರ್ತಾನೋ ಅಂತ ಆತಂಕಗೊಂಡಿದ್ರಂತೆ.

  MORE
  GALLERIES

 • 38

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಚಿಕ್ಕ ವಯಸ್ಸಿನಲ್ಲಿ ಯಾವಾಗಲೂ ನಕಲಿ ಗನ್ ಜೊತೆಗೆ ಆಡುತ್ತಿದ್ದನು. ಆತ ವರ್ತಿಸುತ್ತಿದ್ದ ರೀತಿ ನೋಡಿ, ಎಲ್ಲಿ ನಕ್ಸಲರ ಜೊತೆ ಸೇರಿ ಬಿಡ್ತಾನೋ ಎಂದು ಭಯಗೊಂಡಿದ್ವಿ ಎಂದು ಚಿರಂಜೀವಿ ಹೇಳಿದ್ದಾರೆ.

  MORE
  GALLERIES

 • 48

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಚಿರಂಜೀವಿ ಅವರು ಸಿಂಗಪೂರ್‌ಗೆ ಹೋಗಿದ್ರಂತೆ. ಅಲ್ಲಿಂದ ಏನ್ ತರಬೇಕು ಎಂದು ಕೇಳಿದ್ರೆ, ಪವನ್ ಅವರು ಸೆಮಿ ಆಟೋಮ್ಯಾಟಿಕ್ ಆಗಿರುವ ಗನ್ ತರ್ತಿಯಾ? ಇಲ್ಲಿ ನನಗೆ ಸಿಗುತ್ತಿಲ್ಲ ಎಂದು ಹೇಳಿದ್ರಂತೆ.

  MORE
  GALLERIES

 • 58

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಪವನ್ ಕಲ್ಯಾಣ್ ಅವರು ಡಮ್ಮಿ ಗನ್ ಇಟ್ಟುಕೊಂಡು ಓಡಾಡುತ್ತಿದ್ರಂತೆ. ಒಮ್ಮೆ ರೈಲ್ವೇ ಸ್ಟೇಷನ್‍ನಲ್ಲಿ ತಡೆದು ನಿಲ್ಲಿಸಿದ್ದರಂತೆ. ಬಳಿಕ ಡಮ್ಮಿ ಗನ್ ಎಂದು ಗೊತ್ತಾಗಿ, ಅಲ್ಲಿಂದ ಕಳಿಸಿದ್ರು ಎಂದು ಚಿರಂಜೀವಿ ಹೇಳಿದ್ದಾರೆ.

  MORE
  GALLERIES

 • 68

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಪವನ್‍ಗೆ ಎಂಥ ಫ್ಯಾನ್ಸ್ ಇದ್ದಾರೆ ಅಂದ್ರೆ, ಅವರು ಫ್ಯಾನ್ಸ್ ಅಲ್ಲ, ಭಕ್ತರು. ಪವನ್ ನಟನಾಗುವುದಕ್ಕಿಂತ ಉತ್ತಮ ರಾಜಕೀಯ ನಾಯಕ ಆಗುತ್ತಾರೆ ಎಂದು ಹೇಳಿದ್ದಾರೆ..

  MORE
  GALLERIES

 • 78

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಅಲ್ಲದೇ ಪವನ್ ಕಲ್ಯಾಣ್ ಚಿರಂಜೀವಿ ಮಕ್ಕಳಾದ ಸುಷ್ಮಿತಾ ಮತ್ತು ರಾಮ್ ಚರಣ್ ಮಧ್ಯೆ ಜಗಳ ತಂದು ಬಿಡುತ್ತಿದ್ದ. ಅವರು ಜಗಳ ಮಾಡುವಾಗ ಎಂಜಾಯ್ ಮಾಡ್ತಾ ಇದ್ದ ಎಂದು ಚಿರಂಜೀವಿ ಅವರು ಹೇಳಿದ್ದಾರೆ.

  MORE
  GALLERIES

 • 88

  Chiranjeevi-Pavan Kalyan: ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ತಮ್ಮನ ಬಗ್ಗೆ ಹೀಗಂದಿದ್ದೇಕೆ ಚಿರಂಜೀವಿ?

  ಪವನ್ ಅವರ ತುಂಟಾಟ, ಅವರ ವರ್ತನೆ, ಈಗ ಅವರ ಯಶಸ್ಸು ಎಲ್ಲವನ್ನು ಅಣ್ಣ ಚಿರಂಜೀವಿ ಅವರು ಹೇಳಿದ್ದಾರೆ. ತಮ್ಮನಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

  MORE
  GALLERIES