ನಟ ಚೇತನ್ ಅವರು ಸಲ್ಮಾನ್ ಖಾನ್ ಬಗ್ಗೆ ಕಮೆಂಟ್ ಮಾಡುವಾಗ debaucheries ಎಂಬ ಪದ ಬಳಸಿದ್ದು ಹೀಗೆಂದರೆ ದೈಹಿಕ ಸುಖದಲ್ಲಿ ಹೆಚ್ಚು ಒಳಗೊಂಡವರು ಎಂಬ ಅರ್ಥ ಇದೆ. ಡ್ರಗ್ಸ್, ಮದ್ಯ ಹೀಗೆ ಯಾವುದೇ ಚಟ ಇಟ್ಟವರು, ವಿಶೇಷವಾಗಿ ದೈಹಿಕ ಸುಖಕ್ಕೆ ಹೆಚ್ಚಿನ ಆದ್ಯತೆ ನೀಡುವವರು ಎಂದು ಅರ್ಥವಿದೆ. ಈ ಮೂಲಕ ನಟ ಸಲ್ಮಾನ್ ಅವರನ್ನು ಪರೋಕ್ಷವಾಗಿಯೇ ಕಾಮುಕ ಎಂದಿದ್ದಾರೆ ನಟ ಚೇತನ್.