ಆ ವಿಡಿಯೋದಲ್ಲಿ ಮಹಿಳೆಯೊಬ್ಬರು ಪ್ರಧಾನಿಯವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಸೃಷ್ಟಿಸುತ್ತಿದ್ದಾರೆ. ನಿಮ್ಮ ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ ಕೇಳಿಕೊಂಡಿದ್ದಾರೆ. ಇದು ನಿಜಕ್ಕೂ ಅದ್ಭುತ ಕೆಲಸ. 5 ನಿಮಿಷ ಚಪ್ಪಾಳೆ ತಟ್ಟಿ, ಅಲ್ಲದೆ ಸಾಧ್ಯವಾದಷ್ಟು ಬೇರೆಯವರಿಗೂ ತಿಳಿಸಿ ಕೇಳಿಕೊಂಡಿದ್ದರು. ಇದೇ ವಿಡಿಯೋವನ್ನು ಕಿಚ್ಚ ಶೇರ್ ಮಾಡಿದ್ದರು.