Chandan Kumar: ಲಾಕ್ಡೌನ್ ಎಫೆಕ್ಟ್: ಹೇಗಿದ್ದ ನಟ ಚಂದನ್ ಕುಮಾರ್ ಹೀಗಾಗಿದ್ದಾರೆ ನೋಡಿ..!
Chandan Kumar: ಸಾಮಾನ್ಯ ಸೆಲೆಬ್ರಿಟಿಗಳಿಗೆ ಅವರ ಫಿಟ್ನೆಸ್ ಹಾಗೂ ದೇಹಸಿರಿ ಕಾಪಾಡಿಕೊಳ್ಳುವುದು ವೃತ್ತಿ ಜೀವನದ ಭಾಗ. ಆದರೆ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಬ್ಯುಸಿಯಾಗಿರುವ ನಟ ಚಂದನ್ ಕುಮಾರ್ ಲಾಕ್ಡೌನ್ನಲ್ಲಿ ದೇಹದ ತೂಕ ಹೆಚ್ಚಿಕೊಂಡಿದ್ದಾರೆ. ಹೌದು, ಸಖತ್ ಫಿಟ್ ಆಗಿದ್ದ ಚದಂನ್ ಅವರ ಲೆಟೆಸ್ಟ್ ಲುಕ್ ಹೇಗಿದೆ ಅಂತ ಅವರೇ ಫೋಟೋವನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಚಂದನ್ ಕುಮಾರ್ ಇನ್ಸ್ಟಾಗ್ರಾಂ ಖಾತೆ)