Anushka Sharma: ಮಾಲ್ಡೀವ್ಸ್ ಬೀಚ್​​ನಲ್ಲಿ ಅನುಷ್ಕಾ ಶರ್ಮಾ, ಇಲ್ಲಿವೆ ಸಖತ್ ಫೋಟೋಸ್

ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿವಾಹದ ನಂತರ ನಿಧಾನವಾಗಿ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ವಿರಾಟ್ ಮತ್ತು ಅನುಷ್ಕಾ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಈ ವೇಳೆ ತೆಗೆದ ಅನುಷ್ಕಾ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

First published: