Aniruddha-Rekha: 18 ವರ್ಷಗಳ ಬಳಿಕ ಮತ್ತೆ ಜೊತೆಯಾದ ತುಂಟಾಟದ ಜೋಡಿ!
2002ರಲ್ಲಿ 'ತುಂಟಾಟ ಸಿನಿಮಾದಲ್ಲಿ ನಟ ಅನಿರುದ್ಧ್ ಹಾಗೂ ನಟಿ ರೇಖಾ ಜೊತೆಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದ ಜೋಡಿ. ಈ ಜೋಡಿ ಈಗ 18 ವರ್ಷಗಳ ಬಳಿಕ ಮತ್ತೆ ಜೊತೆಯಾಗಿದ್ದಾರೆ.
1/ 5
'ಚಿತ್ರ', 'ತುಂಟಾಟ' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ನಟಿ ರೇಖಾ ಹಾಗೂ ಅನಿರುದ್ದ್ ಹಲವು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ.
2/ 5
ಹಲವು ವರ್ಷಗಳಿಂದ ಸ್ನೇಹಿತರಾಗಿರುವ ಇವರ ಇತ್ತೀಚಿನ ಭೇಟಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ
3/ 5
2000 ದಶಕದಲ್ಲಿ ಈ ಜೋಡಿ ಸಿಕ್ಕಾಪಟ್ಟೆ ಸದ್ದು ಮಾಡಿ ಕಾಲೇಜು ಯುವಕ- ಯುವತಿಯರ ಮೋಡಿ ಮಾಡಿತ್ತು
4/ 5
ಸದ್ಯ ಅನಿರುದ್ಧ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರೆ, ನಟಿ ರೇಖಾ ಚಿತ್ರರಂಗದಿಂದ ಕೊಂಚ ಅಂತರ ಕಾಪಾಡಿಕೊಂಡಿದ್ದಾರೆ
5/ 5
ಸಾಮಾಜಿಕ ಜಾಲತಾಣದಲ್ಲಿ ನಟಿ ರೇಖಾ ಕ್ರಿಯಾಶೀಲರಾಗಿದ್ದಾರೆ
First published: