Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

ತಮಿಳು ಹಾಸ್ಯ ನಟ ಮನೋಬಾಲಾ (69) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

First published:

 • 17

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ಲಿವರ್ ಸಮಸ್ಯೆಯಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಸ್ಯ ನಟರಾಗಿ ಮನೋಬಾಲಾ ಜನಪ್ರಿಯರಾಗಿದ್ದ.

  MORE
  GALLERIES

 • 27

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ಇಂಡಸ್ಟ್ರಿಯಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದ ಮನೋಬಾಲಾ, 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಕಲಾವಿದರಾಗಿ ಜನರನ್ನು ನಗಿಸಿದ್ದಾರೆ.

  MORE
  GALLERIES

 • 37

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ಮನೋಬಾಲಾ ಅವರಿಗೆ ಜನವರಿಯಲ್ಲಿ ಲಘು ಹೃದಯಾಘಾತ ಕೂಡ ಸಂಭವಿಸಿತ್ತು, ಆಂಜಿಯೋ ಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಮನೋಬಾಲಾ ಬಳಲುತ್ತಿದ್ದರು.

  MORE
  GALLERIES

 • 47

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಮನೋಬಾಲಾ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಾಸ್ಯ ಕಲಾವಿದನ ಸಾವು ತಮಿಳು ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.

  MORE
  GALLERIES

 • 57

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ಅನೇಕ ಸ್ಟಾರ್ ನಟರ ಜೊತೆ ಮನೋಬಾಲಾ ನಟಿಸಿದ್ದಾರೆ. ಮನೋಬಾಲಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

  MORE
  GALLERIES

 • 67

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ತಮಿಳಿನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರುವ ಮನೋಬಾಲಾ ತೆಲುಗು ಪ್ರೇಕ್ಷಕರಿಗೂ ಕೂಡ ಪರಿಚಿತರು. ಮನೋಬಾಲಾ ಅವರು ಮಹಾನಟಿ, ದೇವದಾಸು, ರಾಜದೂತ್, ವಾಲ್ತೇರು ವೀರಯ್ಯ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.

  MORE
  GALLERIES

 • 77

  Manobala Passes Away: ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ಮನೋಬಾಲಾ ನಿಧನ, ಗಣ್ಯರ ಸಂತಾಪ

  ಆರೋಗ್ಯ ಸಮಸ್ಯೆಯಿಂದ ಇತ್ತೀಚಿಗೆ ಅವ್ರು ಯಾವುದೇ ಸಿನಿಮಾ ಮಾಡಿಲ್ಲ. ಮನೋಬಾಲಾ ತಮ್ಮ ವಿಶಿಷ್ಟ ಅಭಿನಯದಿಂದ ತಮಿಳು ಹಾಗೂ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದರು.

  MORE
  GALLERIES