Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

Actor Ajith: ನಟ ಅಜಿತ್ ಅವರು ಅತ್ಯಂತ ಸರಳ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತು. ಈಗ ಪುಟ್ಟ ಕಂದನ ಎತ್ತಿಕೊಂಡಿದ್ದ ಮಹಿಳೆಯ ಲಗೇಜ್ ಎತ್ತಿಕೊಂಡ ಅಜಿತ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

First published:

  • 19

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ತಮಿಳು ಸೂಪರ್​ಸ್ಟಾರ್ ಅಜಿತ್ ಕುಮಾರ್ ಅವರು ಮಹಿಳೆಯೊಬ್ಬರು ಲಗೇಜ್ ಎತ್ತಿಕೊಂಡು ಸಹಾಯ ಮಾಡಿದ್ದಾರೆ. ಪುಟ್ಟ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ನಟ ನೆರವಾಗಿದ್ದಾರೆ.

    MORE
    GALLERIES

  • 29

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ಲಂಡನ್ ಏರ್ಪೋರ್ಟ್​ನಲ್ಲಿ ತನ್ನ ಮಗುವನ್ನು ಎತ್ತಿಕೊಂಡು ಲಗೇಜ್ ಎತ್ತಿಕೊಂಡು ಕಷ್ಟಪಡುತ್ತಿದ್ದರು. 10 ತಿಂಗಳ ಮಗುವನ್ನೂ ಎತ್ತಿಕೊಂಡಿದ್ದರು. ಇದನ್ನು ನೋಡಿದ ನಟ ಮಹಿಳೆಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    MORE
    GALLERIES

  • 39

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ಮಹಿಳೆ ಕಂಫರ್ಟಬಲ್ ಆಗಿ ಮಗುವಿನೊಂದಿಗೆ ಕ್ಯಾಬಿನ್ ರೀಚ್ ಆಗುವ ತನಕ ನಟ ಕಾಳಜಿ ವಹಿಸಿದ್ದಾರೆ. ನಟನ ಈ ಕಾರ್ಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    MORE
    GALLERIES

  • 49

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ಮಹಿಳೆ ತಮ್ಮ ಲಗೇಜ್ ಹಿಡಿಯಲು ಬಂದ ನಟನನ್ನು ನೋಡಿ ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಪರವಾಗಿಲ್ಲ, ನನಗೂ ಇಬ್ಬರು ಮಕ್ಕಳಿದ್ದಾರೆ. ಈ ಅನುಭವ ಹೇಗಿರುತ್ತೆ ಎನ್ನುವುದು ನನಗೂ ಗೊತ್ತು ಎಂದಿದ್ದಾರೆ.

    MORE
    GALLERIES

  • 59

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ನಟ ಮಹಿಳೆಯೊಂದಿಗೆ ಫೋಟೋಗೂ ಪೋಸ್ ಕೊಟ್ಟರು. ಆ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಹಳಷ್ಟು ಜನ ನಟನ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 69

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ಮಹಿಳೆಯ ಪತಿ ತನ್ನ ಪತ್ನಿಗೆ ಅಜಿತ್ ನೆರವಾದ ಘಟನೆಯನ್ನು ಶೇರ್ ಮಾಡಿದ್ದಾರೆ. ತುನಿವು ನಟನ ಬಗ್ಗೆ ಬರೆದ ಅಜಿತ್ ತಾವು ನಟನ ಸರಳ ಸ್ವಭಾವದಿಂದ ಅಚ್ಚರಿಗೊಂಡಿರುವುದಾಗಿ ಹೇಳಿದ್ದಾರೆ.

    MORE
    GALLERIES

  • 79

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ಈ ಸುದ್ದಿ ಆನ್​ಲೈನ್​ನಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರೂ ಕಮೆಂಟ್ ಮಾಡಿ ಅಜಿತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಕಮೆಂಟ್ ಮಾಡಿ ಅಜಿತ್ ಅವರನ್ನು ಅವರ ಪೋಷಕರು ಚೆನ್ನಾಗಿ ಬೆಳೆಸಿದ್ದಾರೆ. ಎಲ್ಲಾ ಕ್ರೆಡಿಟ್ ಅವರಿಗೇ ಎಂದಿದ್ದಾರೆ.

    MORE
    GALLERIES

  • 89

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ಅಜಿತ್ ಅವರು ತುನಿವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪೊಂಗಲ್ ಸಮಯದಲ್ಲಿ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್​ನಲ್ಲಿಯೂ ಈ ಸಿನಿಮಾ ಭರ್ಜರಿಯಾಗಿ ಹಿಟ್ ಆಯಿತು. ವಿಜಯ್ ಅವರ ವಾರಿಸು ಸಿನಿಮಾದಿಂದ ಟಫ್ ಕಾಂಪಿಟೀಷನ್ ಇದ್ದರೂ ಸಿನಿಮಾ ಗೆದ್ದಿದೆ.

    MORE
    GALLERIES

  • 99

    Actor Ajith: ಪುಟ್ಟ ಮಗುವಿನ ತಾಯಿಯ ಲಗೇಜ್ ಎತ್ತಿಕೊಂಡು ನೆರವಾದ ನಟ ಅಜಿತ್! ಮಹಿಳೆಯ ಗಂಡ ಶೇರ್ ಮಾಡಿದ ಪೋಸ್ಟ್ ವೈರಲ್

    ನಟ ಶೀಘ್ರದಲ್ಲಿಯೇ ಎಕೆ 62 ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ. ಇದನ್ನು ಮಗಿಳ್ ತಿರುಮೇನಿ ನಿರ್ದೇಶಿಸುತ್ತಾರೆ.

    MORE
    GALLERIES