ನಟ ಹಾಗೂ ಖ್ಯಾತ ರೂಪದರ್ಶಿ ಆದಿತ್ಯ ಸಿಂಗ್ ರಜಪೂತ್ ಮುಂಬೈನ ಅಂಧೇರಿಯಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಟ್ಟಡದ 11ನೇ ಮಹಡಿಯಲ್ಲಿರುವ ಅಪಾರ್ಟ್ಮೆಂಟ್ನ ಬಾತ್ರೂಮ್ನಲ್ಲಿ ನಟ ಮೃತಪಟ್ಟ ಸ್ಥಿತಿಯಲ್ಲಿದ್ದರು.
2/ 9
ನಟನ ಗೆಳೆಯನಿಗೆ ಮೊದಲ ವಿಷಯ ಗೊತ್ತಾಗಿದೆ. ಓಶಿವಾರ ಪೊಲೀಸರು ಘಟನೆ ಖಚಿತಪಡಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ.
3/ 9
ಎಎನ್ಐ ನಟನ ಮೃತಪಟ್ಟಿರುವುದಾಗಿ ತಿಳಿಸಿದೆ. ನಟನ ಮೃತದೇಹವನ್ನು ಪೋಸ್ಟ್ಮಾರ್ಟಂಗಾಗಿ ಕಳುಹಿಸಲಾಗಿದೆ. ನಟನ ಸ್ನೇಹಿತ ವಾಚ್ಮ್ಯಾನ್ ಸಹಾಯದೊಂದಿಗೆ ನಟನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ನಟ ಮೃತಪಟ್ಟಿದ್ದರು.
4/ 9
ನಟನ ಸಾವಿನ ಕಾರಣ ತಿಳಿದುಬಂದಿಲ್ಲ. ಆದರೆ ನಟ ಡ್ರಗ್ಸ್ ಓವರ್ಡೋಸ್ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
5/ 9
ಆದಿತ್ಯ ಸಿಂಗ್ ರಜಪೂತ್ 17ನೇ ವರ್ಷದಲ್ಲಿಯೇ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟರು. ನಟ ಮಾಡೆಲ್ ಹಾಗೂ ಆ್ಯಕ್ಟರ್ ಆಗಿ ಗುರುತಿಸಿಕೊಂಡಿದ್ದರು. ಪ್ರೊಡಕ್ಷನ್ ಕೆಲಸವನ್ನೂ ಮಾಡುತ್ತಿದ್ದರು.
6/ 9
ದೆಹಲಿಯಲ್ಲಿ ಹುಟ್ಟಿ ಬೆಳೆದ ಆದಿತ್ಯ ಮೂಲತಃ ಉತ್ತರಾಖಂಡ್ನವರು. ದೆಹಲಿಯ ಗ್ರೀನ್ ಫೀಲ್ಡ್ಸ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು ನಟ.
7/ 9
ರ್ಯಾಂಪ್ ಮಾಡೆಲ್ ಆಗಿ ಆದಿತ್ಯ ಕೆರಿಯರ್ ಶುರು ಮಾಡಿದ್ದರು. ಕ್ರಾಂತಿವೀರ್, ಮೈನೆ ಗಾಂಧಿ ಕೋ ನಹೀ ಮಾರಾ ಸಿನಿಮಾಗಳಲ್ಲಿ ನಟಿಸಿದ್ದರು.
8/ 9
ಟಿವಿ ಶೋಗಳನ್ನು ಹೊರತುಪಡಿಸಿ ಆದಿತ್ಯ ಸಿಂಗ್ 125ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಸ್ಪ್ಲಿಟ್ವಿಲ್ಲಾ 9 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.
9/ 9
ಲವ್ ಆಶಿಕಿ, ಕೋಡ್ ರೆಡ್, ಅವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4 ಹಾಗೂ ಇತರ ಪ್ರಾಜೆಕ್ಟ್ಗಳ ಭಾಗವಾಗಿದ್ದರು.
First published:
19
Aditya Singh Rajput: ಯುವ ನಟ ಸಾವು, ಡ್ರಗ್ಸ್ ಡೋಸ್ ಹೆಚ್ಚಾಯ್ತಾ?