Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

ದಿವಂಗತ ನಟ ಅಂಬರೀಷ್ ಹಾಗೂ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಮುದ್ದಿನ ಮಗ ಅಭಿಷೇಕ್ ಅಂಬರೀಷ್ ಇದೀಗ ಸಿನಿಮಾ ರಂಗದಲ್ಲಿ ತನ್ನದೇ ಚಾಪು ಮೂಡಿಸಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಕೂಡ ರೆಬೆಲ್ ಸ್ಟಾರ್ ಅಂಬಿಯಷ್ಟೇ ಖಡಕ್ ಆಗಿದ್ದಾರೆ. ಇದೀಗ ಅಭಿ ತನ್ನ ಮನದರಸಿಯ ಬರ್ತಡೇ ಸೆಲಬ್ರೇಟ್ ಮೂಡ್​ನಲ್ಲಿ ಇದ್ದಾರೆ.

First published:

  • 19

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಅಮರ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್​ಗೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ತನ್ನ ಇತ್ತೀಚಿಗಷ್ಟೇ ಅಭಿಷೇಕ್, ಅವಿವಾ ಬಿದ್ದಪ್ಪ ಜೊತೆ ಎಂಗೇಜ್​​ಮೆಂಟ್​ ಕೂಡ ಮಾಡಿಕೊಂಡಿದ್ದಾರೆ.

    MORE
    GALLERIES

  • 29

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಅವಿವಾ ಬಿದ್ದಪ್ಪ ಹುಟ್ಟುಹಬ್ಬದ ಹಿನ್ನೆಲೆ ಸಖತ್ ಪಾರ್ಟಿ ಕೂಡ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಜೊತೆಗಿರುವ ಫೋಟೋ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಭಾವೀ ಪತ್ನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

    MORE
    GALLERIES

  • 39

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಫೋಟೋ ಜೊತೆಗೆ ಅಭಿಷೇಕ್ ಅಂಬರೀಶ್, ನಾನು ಸದಾ ನಿಮ್ಮ ಜೊತೆ ಇರ್ತೇನೆ. ಈ ವರ್ಷ ನಿಮಗೆ ಎಲ್ಲವೂ ಒಳ್ಳೆಯದೇ ಆಗಲಿ ಎಂದು ನಾನು ಬಯಸುತ್ತೇನೆ. ಮೈ ಲಿಟಲ್ ಕ್ಯೂಟ್​ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ.

    MORE
    GALLERIES

  • 49

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಅವಿವಾ ಬಿದ್ದಪ್ಪ ಹುಟ್ಟುಹಬ್ಬದ ಹಿನ್ನೆಲೆ ಭರ್ಜರಿ ಪಾರ್ಟಿ ಕೂಡ ಮಾಡಿದ್ದಾರೆ. ಪಾರ್ಟಿಯಲ್ಲಿ ಅಭಿಷೇಕ್ ಕೂಡ ಭಾಗಿಯಾಗಿದ್ರು. ಭಾವೀ ಪತ್ನಿಗೆ ಸಿಹಿ ಮುತ್ತಿನ ಉಡುಗೊರೆ ಕೂಡ ನೀಡಿದ್ದಾರೆ. ಈ ಫೋಟೋಗಳನ್ನು ಅವಿವಾ ಬಿದ್ದಪ್ಪ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 59

  • 69

    ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಳೆದ ವರ್ಷ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಎಂಗೇಜ್​ಮೆಂಟ್ ಅದ್ಧೂರಿಯಾಗಿ ನಡೆದಿತ್ತು. ನಿಶ್ಚಿತಾರ್ಥದಲ್ಲಿ ಎರಡು ಕುಟುಂಬಗಳ ಆಪ್ತರು, ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

    MORE
    GALLERIES

  • 79

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯಾಗಿರುವ ಅವಿವಾ (Aviva Bidapa), ಫ್ಯಾಷನ್ ಡಿಸೈನರ್, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. 4 ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಈ ಜೋಡಿ ಇದೀಗ ಹಸೆಮಣೆ ಏರಲು ತುದಿಗಾಲಲಿ ನಿಂತಿದೆ.

    MORE
    GALLERIES

  • 89

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಅಭಿಷೇಕ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ 'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು ಮುಗಿಸಿದ್ದಾರೆ. ಇದಕ್ಕೆ 'ದುನಿಯಾ' ಸೂರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ಕೃಷ್ಣ ನಿರ್ದೇಶನದ ‘ಕಾಳಿ’ ಸಿನಿಮಾದಲ್ಲೂ ಅಭಿಷೇಕ್ ನಟಿಸುತ್ತಿದ್ದಾರೆ.

    MORE
    GALLERIES

  • 99

    Sandalwood Star: ಅಂಬಿ ಮನೆ ಸೊಸೆಯಾಗಲು ತುದಿಗಾಲಲ್ಲಿ ನಿಂತ ಅವಿವಾ, ಹುಟ್ಟುಹಬ್ಬಕ್ಕೆ ಅಭಿಷೇಕ್ ಕೊಟ್ರು ಭರ್ಜರಿ ಗಿಫ್ಟ್!

    ಇತ್ತೀಚೆಗಷ್ಟೇ ಕಾಳಿ ಸಿನಿಮಾದ ಮುಹೂರ್ತ ನೆರವೇರಿದೆ. 'ಅಯೋಗ್ಯ' ಖ್ಯಾತಿಯ ಮಹೇಶ್ ನಿರ್ದೆಶನ ಮಾಡಲಿರುವ ಹೊಸ ಸಿನಿಮಾದಲ್ಲೂ ಅಭಿಷೇಕ್ ಬಣ್ಣ ಹಚ್ಚಲಿದ್ದಾರೆ. ಈ ನಡುವೆ ಅಭಿಷೇಕ್ ರಾಜಕೀಯಕ್ಕೂ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.

    MORE
    GALLERIES