Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

ಧ್ರುವ ಸರ್ಜಾ ತಮ್ಮ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಎಲ್ಲೂ ಮಗಳ ಮುಖವನ್ನ ಇನ್ನು ರಿವೀಲ್ ಮಾಡಿಲ್ಲ. ಮುಖ ರಿವೀಲ್ ಮಾಡದೇ ಇರೋ ಫೋಟೋವನ್ನೆ ವಿಶೇಷವಾಗಿ ಈಗ ಶೇರ್ ಮಾಡಿಕೊಂಡಿದ್ದಾರೆ.

First published:

  • 17

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಕೆಡಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಮೊನ್ನೆ ಮೊನ್ನೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧಮಾಕಾ ಮಾಡುತ್ತಿದೆ. ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ.

    MORE
    GALLERIES

  • 27

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುವಿನ ವೇಳೆ ವರ್ಕೌಟ್ ಮಾಡ್ತಾರೆ. ಇಲ್ಲವೇ ಫ್ಯಾಮಿಲಿ ಜೊತೆಗೆ ಟೈಮ್ ಸ್ಪೆಂಡ್ ಮಾಡ್ತಾರೆ. ಮಗಳು ಬಂದ್ಮೇಲೆ ಈಗ ಮಗಳ ಜೊತೆಗೆ ಹೆಚ್ಚಿನ ಟೈಮ್ ಕಳೆಯುತ್ತಿದ್ದಾರೆ.

    MORE
    GALLERIES

  • 37

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಮಾರ್ಟಿನ್ ಚಿತ್ರದ ನಾಯಕ ಧ್ರುವ ಸರ್ಜಾ ತಮ್ಮ ಮಗಳ ಪೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಮಗಳನ್ನ ಧ್ರುವ ಸರ್ಜಾ ಮುದ್ದಾಡೋ ಪರಿಯನ್ನ ನೀವು ನೋಡಬಹುದು. ಅಪ್ಪ-ಮಗಳ ಬಾಂಧವ್ಯದ ಸುಂದರ ಕ್ಷಣ ಇದಾಗಿದೆ ಅಂತ ಹೇಳಬಹುದು.

    MORE
    GALLERIES

  • 47

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಧ್ರುವ ಸರ್ಜಾ ತಮ್ಮ ಮಗಳ ಫೋಟೋವೇನೋ ಹಂಚಿಕೊಂಡಿದ್ದಾರೆ. ಆದರೆ ಎಲ್ಲೂ ಮಗಳ ಮುಖವನ್ನ ಇನ್ನು ರಿವೀಲ್ ಮಾಡಿಲ್ಲ. ರಿವೀಲ್ ಮಾಡದೇ ಇರೋ ಫೋಟೋವನ್ನೆ ವಿಶೇಷವಾಗಿ ಈಗ ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES

  • 57

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಮಗಳು ವಿಶೇಷ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲೂ ನೋಡಬಹುದು. ಇವರ ಅಭಿಮಾನಿಗಳು ಇದೇ ಫೋಟೋವನ್ನ ಇನ್ನಷ್ಟು ಮತ್ತಷ್ಟು ವಿಶೇಷವಾಗಿಯೇ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 67

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಧ್ರುವ ಸರ್ಜಾ ಅಭಿಮಾನ ಬಳಗ ದೊಡ್ಡಮಟ್ಟದಲ್ಲಿ ಇದೆ. ತಮ್ಮ ನೆಚ್ಚಿನ ನಾಯಕನ ಪ್ರತಿ ನಡೆಯನ್ನೂ ಅಷ್ಟೇ ಖುಷಿಯಿಂದಲೇ ಸ್ವೀಕರಿಸುತ್ತಾರೆ. ಅದೇ ರೀತಿ ಧ್ರುವ ಸರ್ಜಾ ಮತ್ತು ಅವರ ಮಗಳ ಫೋಟೋವನ್ನ ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 77

    Dhruva Sarja: ಮಗಳನ್ನ ಮುದ್ದಾಡಿದ ಆ್ಯಕ್ಷನ್ ಪ್ರಿನ್ಸ್! ಅಪ್ಪ-ಮಗಳ ಹ್ಯಾಪಿ ಮೊಮೆಂಟ್

    ಧ್ರುವ ಸರ್ಜಾ ಫ್ಯಾನ್ಸ್ ತಮ್ಮ ನೆಚ್ಚಿನ ನಾಯಕನ ವಿಶೇಷ ಕ್ಷಣದ ಫೋಟೋವನ್ನ ಎಡಿಟ್ ಕೂಡ ಮಾಡಿದ್ದಾರೆ. ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಚಿತ್ರದ ಮಗಳು ಅನ್ನೋ ಹಾಡನ್ನ ಬಳಿಸಿಕೊಂಡು ಒಂದು ವಿಡಿಯೋ ಕೂಡ ಮಾಡಿದ್ದಾರೆ. ಅದೇ ಸ್ಪೆಷಲ್ ವಿಡಿಯೋವನ್ನ ಎಲ್ಲೆಡೆ ಶೇರ್ ಮಾಡುತ್ತಿದ್ದಾರೆ.

    MORE
    GALLERIES