Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

ಅರ್ಜುನ್ ಸರ್ಜಾ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಶೇರ್ ಮಾಡಿದ್ದಾರೆ. ಇದನ್ನ ಕಂಡ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಬೇರೆ ಭಾಷೆಗೆ ಹೋಗಿ ನಿಮ್ಮದೇ ಛಾಪು ಮೂಡಿಸಿರೋ ನೀವು ಎಲ್ಲರಿಗೂ ಸ್ಪೂರ್ತಿ ಆಗಿದ್ದೀರಾ, ನೀವು ಹೀಗೆ ಖುಷಿ ಖುಷಿಯಾಗಿಯ ಇರಿ ಅಂತಲೂ ಮನದುಂಬಿ ಹರೆಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ರಾಜ್ ಕುಮಾರ್ ಹಾಡುಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಸಂಪತ್ತಿಗೆ ಸವಾಲ್ ಚಿತ್ರದ ಯಾರೆ ಕೂಗಾಡಲಿ ಹಾಡು ತುಂಬಾ ಫೇಮಸ್ ಆಗಿತ್ತು. ಈಗಲೂ ಈ ಗೀತೆ ಅನೇಕ ಕಲಾವಿದರಿಗೆ ಖುಷಿಕೊಡುತ್ತದೆ. ಸ್ಪೂರ್ತಿ ನೀಡುತ್ತದೆ. ಅದೇ ರೀತಿ ಕನ್ನಡದ ಬಹು ಭಾಷಾ ನಟ ಅರ್ಜುನ್ ಸರ್ಜಾ ಈ ಹಾಡನ್ನ ಹಾಡಿ ಖುಷಿಪಟ್ಟಿದ್ದಾರೆ.

    MORE
    GALLERIES

  • 27

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಅವರ ಈ ವಿಡಿಯೋ ಈಗ ವೈರಲ್ ಆಗಿದೆ. ಹೀಗೆ ಹೆಚ್ಚು ಗಮನ ಸೆಳೆಯಲು ಕಾರಣವೂ ಇದೆ. ಅರ್ಜುನ್ ಸರ್ಜಾ ಅವರು ಈ ವಿಡಿಯೋದಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 37

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ಯಾರೇ ಕೂಡಾಗಲಿ ಊರೇ ಹೋರಾಡಲಿ ಅಂತಲೇ ಹಾಡಿರೋ ಅರ್ಜುನ್ ಸರ್ಜಾ, ಎರಡೆತ್ತಿನ ಬಂಡಿಯನ್ನ ಕೂಡ ಓಡಿಸಿದ್ದಾರೆ. ತೇಟ್ ಕೃಷಿಕನಂತೇನೆ ಕಾಸ್ಟೂಮ್ ಧರಿಸಿಕೊಂಡು ಖುಷಿ ಖುಷಿಯಾಗಿಯೇ ಹಾಡು ಹೇಳಿದ್ದಾರೆ. ಸಂತೋಷ ಪಟ್ಟಿದ್ದಾರೆ.

    MORE
    GALLERIES

  • 47

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ಎತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ ಅವರು ಒಬ್ಬರೇ ಈ ಒಂದು ಬಂಡಿಯಲ್ಲಿ ಸಾಗುತ್ತಿಲ್ಲ. ಅರ್ಜುನ್ ಸರ್ಜಾ ಫ್ಯಾಮಿಲಿ ಈ ಒಂದು ಪಯಣದಲ್ಲಿ ಸಾಥ್ ಕೊಟ್ಟಿದೆ. ಮುಂದೆ ಕುಳಿತು ಅರ್ಜುನ್ ಸರ್ಜಾ ಬಂಡಿ ಓಡಿಸಿದ್ರೆ, ಹಿಂದೆ ಅವರ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಕೂಡ ಇರೋದು ತುಂಬಾ ವಿಶೇಷ ಅನಿಸುತ್ತದೆ.

    MORE
    GALLERIES

  • 57

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ಅರ್ಜುನ್ ಸರ್ಜಾ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಶೇರ್ ಮಾಡಿದ್ದಾರೆ. ಇದನ್ನ ಕಂಡ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಬೇರೆ ಭಾಷೆಗೆ ಹೋಗಿ ನಿಮ್ಮದೇ ಛಾಪು ಮೂಡಿಸಿರೋ ನೀವು ಎಲ್ಲರಿಗೂ ಸ್ಪೂರ್ತಿ ಆಗಿದ್ದೀರಾ, ನೀವು ಹೀಗೆ ಖುಷಿ ಖುಷಿಯಾಗಿಯ ಇರಿ ಅಂತಲೂ ಮನದುಂಬಿ ಹರಸಿದ್ದಾರೆ.

    MORE
    GALLERIES

  • 67

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ಅರ್ಜುನ್ ಸರ್ಜಾ ಅವರು ಪ್ರಾಣಿ ಪ್ರಿಯರಾಗಿದ್ದಾರೆ. ಮನೆಯಲ್ಲಿ ಪೆಟ್ಸ್ ಕೂಡ ಇವೆ. ಅದರ ಜೊತೆಗೆ ಗೀರ್ ಹಸುಗಳು ಇವೆ. ಅವುಗಳನ್ನ ತುಂಬಾ ಜತನದಿಂದಲೂ ನೋಡಿಕೊಂಡಿದ್ದಾರೆ. ಮನೆಯ ಹೆಣ್ಣುಮಕ್ಕಳು ಕೂಡ ಈ ಹಸುವಿನೊಂದಿಗೆ ಅತಿ ಹೆಚ್ಚು ಕಾಲ ಕಳೆಯೋದು ಇದೆ.

    MORE
    GALLERIES

  • 77

    Arjun Sarja: ರಾಜ್ ಹಾಡು ಹಾಡುತ್ತಲೇ ಎರಡೆತ್ತಿನ ಬಂಡಿ ಓಡಿಸಿದ ಅರ್ಜುನ್ ಸರ್ಜಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್!

    ಅರ್ಜುನ್ ಸರ್ಜಾ ಅವರು ಈಗ ಎತ್ತಿನ ಬಂಡಿ ಓಡಿಸೋ ಮೂಲಕ ಗಮನ ಸೆಳೆದಿದ್ದಾರೆ. ತಮಗೆ ಎತ್ತಿನ ಬಂಡಿಯನ್ನ ಓಡಿಸೋಕು ಬರುತ್ತದೆ ಅನ್ನೊದನ್ನ ಈ ಮೂಲಕ ತೋರಿಸಿಕೊಂಡಂತೆನೂ ಇದೆ ಅಂತಲೇ ಹೇಳಬಹುದೇನೋ?

    MORE
    GALLERIES