ಮತ್ತೆ ಬೋಲ್ಡ್ ಪಾತ್ರದಲ್ಲಿ ನಟಿಸಲಿರುವ ರಮ್ಯಾ ಕೃಷ್ಣ!

ಹೆಚ್ಚಾಗಿ ಪೋಷಕ ಪಾತ್ರಗಳನ್ನು ನಟಿಸುತ್ತಿರುವ ರಮ್ಯಾ ಕೃಷ್ಣ ಇದೀಗ ಸ್ವಲ್ಲ ಬದಲಾವಣೆ ಇರಳಿ ಎಂದು ಬೋಲ್ಡ್ ಪಾತ್ರ ಮಾಡಲು ಮುಂದಾಗಿದ್ದಾರಂತೆ. ಹೀಗೊಂದು ವರ್ತಮಾನ ಟಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದೆ.

First published: