Kajal Aggarwal : ಸಿನಿಮಾದಲ್ಲಿ ಕಾಜಲ್​ ಇಲ್ಲ ಅಂತ ಏಳು ಕೋಟಿ ಲಾಸ್​! ಇದು ಬೇಕಿತ್ತಾ ಆಚಾರ್ಯ ಎಂದು ಕಾಲೆಳೆದ ನೆಟ್ಟಿಗರು

Kajal Aggarwal: ಕಾಜಲ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ತೆಲುಗಿನಲ್ಲಿ ತಮ್ಮ ಸೌಂದರ್ಯ ಹಾಗೂ ನಟನೆಯಿಂದ ಎಲ್ಲರ ಮನ ಗೆದ್ದಿದ್ದಾಳೆ. ಕಾಜಲ್​ ಸದ್ಯ ಸಿನಿಮಾದಿಂದ ಬ್ರೇಕ್​ ತೆಗೆದುಕೊಂಡಿದ್ದಾರೆ. ಕೊನೆಯದಾಗಿ ಕಾಜಲ್​ ಆಚಾರ್ಯ ಚಿತ್ರದಲ್ಲಿ ನಟಿಸಿದ್ದರು.

First published: