Abishek Ambareesh: ಪವರ್​ ಫುಲ್​ ಆ್ಯಕ್ಷನ್​ಗೆ ಸಿದ್ಧರಾಗುತ್ತಿದ್ದಾರೆ ಅಭಿಷೇಕ್​ ಅಂಬರೀಷ್..!

Bad Manners: ಯಂಗ್​ ರೆಬೆಲ್ ಸ್ಟಾರ್​ ಅಭಿಷೇಕ್​ ಅಂಬರೀಷ್​ ಮೊದಲ ಸಿನಿಮಾ ಬಾಕ್ಸಾಫಿಸ್​ನಲ್ಲಿ ಸೋಲು ಕಂಡ ನಂತರ ಕತೆಗಳ ಆಯ್ಕೆಯಲ್ಲಿ ಎಚ್ಚರ ವಹಿಸಿದ್ದಾರೆ. ದುನಿಯಾ ಸೂರಿ ಜತೆ ಯಂಗ್​ ರೆಬೆಲ್​ ಸ್ಟಾರ್​ ಮಾಡುತ್ತಿರುವ ಸಿನಿಮಾ ಬ್ಯಾಡ್​ ಮ್ಯಾನರ್ಸ್​. ಅಭಿಷೇಕ್​ ಅಭಿನಯದ ಎರಡನೇ ಚಿತ್ರ ಇದಾಗಿದ್ದು, ಇದರ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ. (ಚಿತ್ರಗಳು ಕೃಪೆ: ಅಭಿಷೇಕ್​ ಅಂಬರೀಷ್​ ಇನ್​ಸ್ಟಾಗ್ರಾಂ ಖಾತೆ)

First published: