Abishek Ambareesh: ಯಂಗ್ ರೆಬಲ್​ ಸ್ಟಾರ್​ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್, ಅಕ್ಟೋಬರ್ 9 ಕ್ಕೆ ಶೂಟಿಂಗ್ ಸ್ಟಾರ್ಟ್ ​

Sandalwood: ಅಂಬರೀಶ್ ಅವರ ಹುಟ್ಟು ಹಬ್ಬದ ವಿಶೇಷ ದಿನದಂದು ಮಗ ಅಭಿಷೇಕ್ ಅಂಬರೀಶ್ ನಟನೆಯ ಎರಡು ಸಿನಿಮಾಗಳ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ಇದೀಗ ಅವರ ಚಿತ್ರದ ಬಗ್ಗೆ ಮತ್ತೊಂದು ಅಪ್​ಡೇಟ್​ ಬಂದಿದೆ. ಏನದು ಇಲ್ಲಿದೆ.

First published: