ಗಲಾಟೆ ಬಳಿಕ ಜಾಹ್ನವಿ ಕಪೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ಆಕೆಯಿಂದ 10 ಸಾವಿರ ರೂಪಾಯಿ ದಂಡ ಪಾವತಿಸಿಕೊಂಡು ಬಿಡುಗಡೆ ಮಾಡಿದ್ರು. ಈ ಘಟನೆಯ ನಂತರ, ನಟಿ ಇದ್ದಕ್ಕಿದ್ದಂತೆ ಕಣ್ಮರೆಯಾದ್ರು. ಇನ್ನೂ ಯಾವತ್ತು ನಟಿ ಅಭಿಷೇಕ್ ಬಚ್ಚನ್ ಅವರ ಮನೆಯ ಹೊರಗೆ ಕಾಣಿಸಲಿಲ್ಲ. (ಫೋಟೋ ಕೃಪೆ: Instagram @aishwaryaraibachchan_arb)