Abhishek Bachchan: 45.75 ಕೋಟಿಗೆ ಐಷಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್..!

ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್​ ತಮ್ಮ ಐಷಾರಾಮಿ ಅಪಾರ್ಟ್​ಮೆಂಟ್​ ಅನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಮುಂಬೈನಲ್ಲಿ 14 ಕೋಟಿಗೆ ಖರೀದಿಸಿದ್ದ ಈ ಮನೆಯನ್ನು 45.75 ಕೋಟಿಗೆ ಮಾರಾಟ ಮಾಡಿದ್ದಾರಂತೆ. ಅಷ್ಟಕ್ಕೂ ಅಭಿಷೇಕ್​ ಅವರಿಗೆ ಮನೆ ಮಾರುವ ಪರಿಸ್ಥಿತಿ ಏಕೆ ಬಂತು ಎನ್ನುತ್ತಿದ್ದಾರೆ ನೆಟ್ಟಿಗರು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: