Aradhya Bachchan: ಈ ಸ್ಟಾರ್ ನಟನನ್ನು ಅಪ್ಪ ಎಂದು ತಪ್ಪು ತಿಳಿದಿದ್ದರಂತೆ ಐಶ್ವರ್ಯ ರೈ ಮಗಳು ಆರಾಧ್ಯ!

Abhishek bachchan- Aishwarya Rai: ತಮ್ಮ ಮಗಳ ಬಗ್ಗೆ ಹೆಚ್ಚಿನ ಕೇರ್ ಹಾಗೂ ಆಸಕ್ತಿ ವಹಿಸುತ್ತಾರೆ ಎಂಬುದನ್ನು ಹೆಚ್ಚಿನವರು ಬಲ್ಲರು. 16 ನವೆಂಬರ್ 2011 ರಂದು ಹುಟ್ಟಿದ ಈ ಮುದ್ದು ಗೊಂಬೆಗೆ ಈಗ 10 ವರ್ಷ ವಯಸ್ಸು. ಅಮ್ಮ ಐಶ್ವರ್ಯ ರೈ ಅವರಂತೆ ಆರಾಧ್ಯ ಕೂಡಾ ಫೇಮಸ್.

First published: