Happy Birthday Darshan: ಸೀನಿಯರ್​ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಅಭಿಷೇಕ್​ ಅಂಬರೀಷ್​..!

Abhishek Ambareesh: ಇಂದು ದರ್ಶನ್​ ಅವರ ಹುಟ್ಟುಹಬ್ಬ. ಅಂಬರೀಷ್​ ಅವರ ದೊಡ್ಡ ಮಗನೆಂದೇ ಕರೆಸಿಕೊಳ್ಳುವ ಡಿಬಾಸ್​ಗೆ ಯಂಗ್ ರೆಬೆಲ್​​ ಸ್ಟಾರ್​ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಅಭಿಷೇಕ್​ ಅಂಬರೀಷ್​ ಇನ್​ಸ್ಟಾಗ್ರಾಂ ಖಾತೆ)

First published: