Duniya Suri: ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್! ಬ್ಯಾಡ್ ಮ್ಯಾನರ್ಸ್ ಸಿನಿಮಾದ ಸ್ಟಿಲ್ಸ್ ಇಲ್ಲಿವೆ
ದುನಿಯಾ ಸೂರಿ ತಮ್ಮ ಚಿತ್ರದ ನಾಯಕ ಅಭಿಷೇಕ್ ಅವರಿಗೆ ಪ್ರತಿ ಒಂದು ವಿಷಯವನ್ನ ಕೂಡ ಇಲ್ಲಿ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ವಿದ್ಯಾರ್ಥಿಯ ಹಾಗೆ ಅಭಿಷೇಕ್ ಇಲ್ಲಿ ಎಲ್ಲವನ್ನೂ ಕೇಳಿಕೊಂಡು ಅರ್ಥ ಮಾಡಿಕೊಂಡು ಅಭಿನಯಿಸಿದ್ದಾರೆ.
ದುನಿಯಾ ಸೂರಿ ನಿರ್ದೇಶನದ ಸ್ಟೈಲ್ ಬೇರೆ ಇದೆ. ಅವರ ಸಿನಿಮಾ ಕಥೆಗಳೂ ಅಷ್ಟೇ ನೈಜ ರೂಪದಲ್ಲಿಯೇ ತಯಾರಾಗುತ್ತವೆ. ಅಭಿಷೇಕ್ ಅಂಬರೀಶ್ ಅವರನ್ನ ತಮ್ಮ ಬ್ಯಾಡ್ ಮ್ಯಾನರ್ಸ್ ಮೂಲಕ ಹೊಸ ರೀತಿಯಲ್ಲಿ ತೋರಿಸುತ್ತಿದ್ದಾರೆ.
2/ 8
ಡೈರೆಕ್ಟರ್ ಸೂರಿ ಅವರ ಸಿನಿಮಾ ಅಂದ್ಮೇಲೆ ಅವರ ಚಿತ್ರಗಳಲ್ಲಿ ಫ್ರೇಮಿಂಗ್ ಅದ್ಬುತವಾಗಿರುತ್ತವೆ. ಇಡೀ ಚಿತ್ರದ ಕಲರ್ ಟಿಂಟ್ ಕೂಡ ಸ್ಪೆಷಲ್ ಆಗಿರುತ್ತವೆ. ಬ್ಯಾಡ್ ಮ್ಯಾನರ್ಸ್ ವಿಷಯದಲ್ಲೂ ಅದು ಸ್ಪೆಷಲ್ ಆಗಿಯೇ ಇದೆ.
3/ 8
ಬ್ಯಾಡ್ ಮ್ಯಾನರ್ಸ್ ಚಿತ್ರವನ್ನ ಡೈರೆಕ್ಟರ್ ಸೂರಿ ತಮ್ಮ ಎಂದಿನ ಕಲ್ಪನೆಯಲ್ಲಿ ತೆಗೆದಿದ್ದಾರೆ. ಅಮರ್ ಚಿತ್ರದ ಆ ಅಭಿಷೇಕ್ ಅವರನ್ನ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿಯೇ ತೋರಿಸುತ್ತಿದ್ದಾರೆ. ಪೊಲೀಸ್ ಆಫೀಸರ್‌ಗೆ ಇರಬೇಕಿರೋ ಆ ಹೊಸ ಖದರ್ ಅನ್ನ ಕೂಡ ಸೂರಿ ಇಲ್ಲಿ ಅಭಿಷೇಕ್ ಪಾತ್ರದ ಮೂಲಕ ತಂದಿದ್ದಾರೆ.
4/ 8
ಬ್ಯಾಡ್ ಮ್ಯಾನರ್ಸ್ ಚಿತ್ರದ ಮೇಕಿಂಗ್ ಹೇಗೆ ಇದೆ? ಚಿತ್ರದ ಚಿತ್ರೀಕರಣ ಸಮಯದಲ್ಲಿ ಹೇಗೆಲ್ಲ ಇರುತ್ತಿತ್ತು? ಈ ಎಲ್ಲವನ್ನ ಹೇಳೋ ಒಂದಷ್ಟು ಮೇಕಿಂಗ್ ಸ್ಟಿಲ್ಸ್ ಅಧಿಕೃತವಾಗಿಯೇ ಹೊರ ಬಿದ್ದಿವೆ. ಸಿನಿಮಾ ಟೀಮ್ ಇವುಗಳನ್ನ ಈಗ ಹಂಚಿಕೊಂಡಿದೆ.
5/ 8

6/ 8
ದುನಿಯಾ ಸೂರಿ ಅವರ ಸಿನಿಮಾದಲ್ಲಿ ಪಳಗಿದ್ರೆ ಸಾಕು, ಎಂತಹ ಪಾತ್ರಗಳನ್ನ ಕೂಡ ನಿಭಾಯಿಸಬಹುದು ಅನ್ನೊ ನಂಬಿಕೆ ಕೂಡ ಇದೆ. ಆ ನಿಟ್ಟಿನಲ್ಲಿ ದುನಿಯಾ ಸೂರಿ, ಅಂಬಿ ಪುತ್ರ ಅಭಿಷೇಕ್ ಅವರನ್ನ ಇಲ್ಲಿ ಬದಲಿಸಿ ಬಿಟ್ಟಿದ್ದಾರೆ ನೋಡಿ.
7/ 8
ಅಭಿಷೇಕ್ ಅಂಬರೀಶ್ ಅವರು ಈ ಚಿತ್ರದಲ್ಲಿ ವಿಭಿನ್ನವಾಗಿಯೇ ಇಲ್ಲಿ ಕಾಣಿಸುತ್ತಿದ್ದಾರೆ. ಬ್ಯಾಡ್ ಮ್ಯಾನರ್ಸ್ ಅನ್ನುವ ಟೈಟಲ್‌ಗೆ ತಕ್ಕನಾಗಿಯೇ ಇಲ್ಲಿ ಅಭಿ ಪಾತ್ರ ಬದಲಾಗಿದೆ. ಖಡಕ್ ಪೊಲೀಸ್ ಆಫೀಸರ್ ರೂಪದಲ್ಲಿ ಕೂಡ ಕಂಗೊಳಿಸುತ್ತಿದೆ.
8/ 8
ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಯುಗಾದಿ ಹಬ್ಬಕ್ಕೆ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಕಡಿಮೆ ಅವಧಿಯಲ್ಲಿಯೆ ಲಕ್ಷಗಟ್ಟಲೆ ವೀವ್ಸ್ ಪಡೆದಿದೆ. ಚಿತ್ರದ ರಿಲೀಸ್ ಡೇಟ್ ಶೀಘ್ರದಲ್ಲಿಯೇ ಅನೌನ್ಸ್ ಆಗೋ ಸಾಧ್ಯೆ ಇದೆ.
First published:
18