Roberrt: ರಾಬರ್ಟ್ಗೆ ಜೊತೆಯಾದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್..!
ಫೆ. 28ರಂದು ಸಂಜೆ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಜತೆ ಅವರ ದೋಸ್ತ್ಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದರು. ಇದರಲ್ಲಿ ಸ್ಯಾಂಡಲ್ವುಡ್ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಸಹ ಕಾಣಿಸಿಕೊಂಡಿದ್ದು ವಿಶೇಷ. (ಚಿತ್ರಗಳು ಕೃಪೆ: ದರ್ಶನ್ ಅಭಿಮಾನಿಗಳ ಟ್ವಿಟರ್ ಖಾತೆ)