Abhishek Ambareesh: ರೆಬೆಲ್ಸ್ಟಾರ್ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್! ಉಂಗುರ ಪೂಜೆ ಸಂಭ್ರಮ
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
1/ 8
ರೆಬೆಲ್ ಸ್ಟಾರ್ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ನಿಶ್ಚಿತಾರ್ಥಕ್ಕೆ ಸಿದ್ಧತೆಗಳು ನಡೆದಿವೆ.
2/ 8
ಅಂಬರೀಷ್ ಪುತ್ರ ಅಭಿಷೇಕ್ ಕಲ್ಯಾಣಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದ್ದು ಈಗಾಗಲೇ ಸದ್ದಿಲ್ಲದೇ ಕುಟುಂಬಸ್ಥರು ಉಂಗುರ ಪೂಜೆ ಮಾಡಿದ್ದಾರೆ.
3/ 8
ಅಂಬರೀಶ್ ಸುಮಲತಾ ಅವರ ವಿವಾಹ ವಾರ್ಷಿಕೋತ್ಸವದ ದಿನದಂದೇ ಈ ಜೋಡಿಯ ಉಂಗುರ ಪೂಜೆ ಮಾಡಲಾಗಿತ್ತು.
4/ 8
ಡಿಸೆಂಬರ್ 11 ರಂದು ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅವಿವಾ ಬಿದ್ದಪ್ಪ ಜೊತೆ ಸಪ್ತಪದಿ ತುಳಿಯಲಿರೋ ಅಭಿಷೇಕ್ ಅವರು ಕಲ್ಯಾಣ ಸಂಭ್ರಮ ಶುರುವಾಗಿದೆ.
5/ 8
ನಾಳೆ ಖಾಸಗಿ ಹೋಟೇಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು ಸಂಕ್ರಾತಿ ನಂತರ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ.
6/ 8
ಬಹುಕಾಲದ ಗೆಳತಿ ಅವಿವಾ ಜೊತೆ ಅಭಿಷೇಕ್ ಮದುವೆ ನಡೆಯಲಿದ್ದು ಮತ್ತೊಂದು ಸ್ಟಾರ್ ನಟನ ಮದುವೆಗೆ ಸ್ಯಾಂಡಲ್ವುಡ್ ಸಾಕ್ಷಿಯಾಗಲಿದೆ.
7/ 8
ಅವಿವಾ ಅವರು ಫ್ಯಾಷನ್ ಡಿಸೈನರ್ ಎಂದು ಹೇಳಲಾಗಿದ್ದು ಅಷ್ಟಾಗಿ ಪರಿಚಿತ ಮುಖವಲ್ಲ, ಅದರೆ ಈ ಜೋಡಿ ಬಾಲ್ಯದಿಂದಲೇ ಸ್ನೇಹಿತರು ಎನ್ನಲಾಗಿದೆ.
8/ 8
ಇತ್ತೀಚೆಗಷ್ಟೇ ಸುಮಲತಾ ಹಾಗೂ ಅಭೀಷೇಕ್ ಅಂಬರೀಶ್ ಅವರ ವಿವಾಹ ವಾರ್ಷಿಕೋತ್ಸವ ದಿನ ನಟಿ, ಸಂಸದೆ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದರು.
First published: